ಮಾತನಾಡದ ಮೌನವದು ಕಷ್ಟ
ಮಹತಿಯ ಮಾತದಿನ್ನಷ್ಟು ಕಷ್ಟ
ಮನದೊಳ್ ಮೌನವತಿ ಕಷ್ಟ
ಮತ್ತಾನು ಸುಮ್ಮನಿರಲರಿಯದ ಕಷ್ಟ
ಮುದ್ರಿಸಿದ ಕವನವಿದೀಗ ನಿಮ್ಮಯ ಕಷ್ಟ – ವಿಜ್ಞಾನೇಶ್ವರಾ
*****