ಪ್ರಕೃತಿಯಲ್ಲಿ ದೋಷವಿದೆಯೇ ? ಗುಣವಿದೆಯೇ ?

ಬೆವರಿಸುವ ಬಿಸಿಲು ಬೆದರಿಸುವ ಸಿಡಿಲು ಬಯಸದೆಯೆ ಬಂದೆರಗುವವಘಡವು ಬದುಕಿನೆಮ್ಮಯ ಬಯಕೆಗಳನಲ್ಲಲ್ಲಲ್ಲೇ ಬಿಡದೆ ಕೊಡುತಿರ್ಪ ಪ್ರಕೃತಿಯೊಳಿರುತಿರಲು ಬಡವನದನುಂಡೆನ್ನ ಮಾತನೆಲ್ಲರೊಪ್ಪುವುದೆಂತು ? – ವಿಜ್ಞಾನೇಶ್ವರಾ *****

ಬೆವರಿಸುವ ಬಿಸಿಲು ಬೆದರಿಸುವ ಸಿಡಿಲು
ಬಯಸದೆಯೆ ಬಂದೆರಗುವವಘಡವು
ಬದುಕಿನೆಮ್ಮಯ ಬಯಕೆಗಳನಲ್ಲಲ್ಲಲ್ಲೇ
ಬಿಡದೆ ಕೊಡುತಿರ್ಪ ಪ್ರಕೃತಿಯೊಳಿರುತಿರಲು
ಬಡವನದನುಂಡೆನ್ನ ಮಾತನೆಲ್ಲರೊಪ್ಪುವುದೆಂತು ? – ವಿಜ್ಞಾನೇಶ್ವರಾ
*****