ಕಾಡಿನೊಳೆಲ್ಲ ಕೂಡಿ ಬೆಳೆವಂತೆ ಬೆಳೆದೆಮ್ಮ ತೋಟದೊ
ಳಡಗಿರ್‍ಪ ಅಲಫಲವನಾಯ್ಕೆಯೊಳು ಸಂಸ್ಕರಿಸಿ ತುಂ
ಬಿಡುವಂತೆ ತುಂಬಿಹೆನಿಲ್ಲಿ ಬಿಡಿ ಬಿಡಿ ಕವನದಲಿ ಎ
ನ್ನಡುಗೆಯನುಭವವಾ, ನೋಡಿದೊಡಾಕರ್ಷಿಸುವ
ಕಡು ಪ್ಯಾಕಿಂಗ್ ಸೀಲಿಂಗ್ ಇಲ್ಲವೆಂದವಗಣಿಸದಿರಿ – ವಿಜ್ಞಾನೇಶ್ವರಾ
*****