ಹುಟ್ಟಿನಿಂದ ಸಾವಿಗೆ
ಡಿಪಾರ್‌ಚರ್‍
ಸಾವಿನಿಂದ ಹುಟ್ಟಿಗೆ
ಅರೈವಲ್
ಬದುಕೊಂದು ವಿಮಾನ ನಿಲ್ದಾಣ
ಅನಂತ ಪಯಣಿಗರು ನಾವು
ವಿಮಾನ ಪಯಣದಲ್ಲಿ
*****