ಈ ಹುಡುಗರೇ ಹೀಗೆ
ಹುಡುಗಿಯರ ನೋಡಿ
ಗುಡುಗುತ್ತಾರೆ
ಮದುವೆಯಾದ ಮೇಲೆ
ಅವರೇ ನಡುಗುತ್ತಾರೆ
*****