Day: May 23, 2025

ಸಂಚಯ: ಸಾಂಕೃತಿಕ ಬಾಯಾರಿಕೆಗೆ ಹಿತ್ತಲಬಾವಿ

ಇದು ಜಯಂತ ಕಾಯ್ಕಿಣಿ ಹೇಳಿದ ಕಥೆ: ಆದೊಂದು ಆತ್ಯಾಧುನಿಕ ಆಫೀಸು. ದೂಳಿನ ಕಣವೂ ಕಾಣದ ಹವಾ ನಿಯಂತ್ರಿತ ಕಟ್ಟಡ. ಜಗಮಗಿಸೊ ದೀಪಗಳು. ಅಧಿಕಾರಿಯೊಬ್ಬ ತನ್ನ ಚೇಂಬರ್‌ನಲ್ಲಿ ಕುಳಿತು […]