Day: October 12, 2024

ಕಾಡುತಾವ ನೆನಪುಗಳು – ೧೯

ಮದ್ವಯಾಯಿತೆಂದು ಅವ್ವನಿಗೆ ಹೇಳಲು ಹೋಗಿದ್ದೆ. ಅವ್ವನ ಕೋಪ ಸ್ವಲ್ಪ ಸ್ವಲ್ಪವೇ ಕಡಿಮೆಯಾಗಿತ್ತು. ಆ ಧೈರ್ಯದಿಂದ ಹೋಗಿದ್ದೆ. ಆದರೆ ಅವ್ವ ಕೆಂಡಾಮಂಡಲವಾದಳು. “ಗಂಡಿಲ್ಲದೆ ನಿನಗೆ ಬದುಕೋಕೆ ಆಗೋದಿಲ್ವಾ?” ಕೆರಳಿದಳು. […]

ಆದರ್‍ಶವಾದಿ

‘ನಿನಗೀಗ ಬರಿ ಐದು-ಇಪ್ಪತ್ತು ಬೆಳೆದಿಂತು ಬಹಳ ಎತ್ತರವಾದೆ’ ಯೆಂದು ನುಡಿವಳು ತಾಯಿ. ‘ನಿಂತೆಹೆವು ದಡದಲ್ಲಿ; ನಿನ್ನ ಹಡಗದ ಹಾಯಿ ಮುಂದೊಯ್ಯುತಿದೆ ನಿನ್ನ’ : ಸಖರೊರೆವರೊಲವಾಂತು ಎಳೆಯರೆಲ್ಲರು ಕೂಡಿ, […]