ಸೆಟ್ಟಿಯ ಲೆಕ್ಕಾಚಾರ

೧ ಸೆಟ್ಟಿಯ ಮನೆ ಸುಲಿಗೆಯಾಯ್ತು, ಮನೆಯಲಿದ್ದುದೆಲ್ಲ ಹೊಯ್ತು, ಬಡಿದುಕೊಂಡು ಅತ್ತ ಸೆಟ್ಟಿ ಬಾಯ್ಗೆ ಡೊಳ್ಳಿಗೆ; ನಡೆದನಂದೆ ನಗರ ಬಿಟ್ಟು ತನ್ನ ಹಳ್ಳಿಗೆ. ೨ ‘ಬಸ್ಸು’ಗಳಲಿ ಅಂದು ಜಿದ್ದು; ಸೆಟ್ಟಿ ಬರಲು ತಟ್ಟನೆದ್ದು ಓಡಿ ಬಳಿಗೆ...

ಬೇಲಿಯ ಹೂಗಳು ನಾವು

ಬೇಲಿಯ ಹೂಗಳು ನಾವು ಬೆಳದಿಂಗಳ ಬಾಲೆಯು ನೀನು|| ತರತರಹದ ಬಣ್ಣಗಳಲಿ, ತರತರದ ನೋವುಗಳಲಿ ನಾವು| ಸಂತಸದಲಿ ಮೈತುಂಬಿ ಸ್ವಚ್ಚ ಬಿಳಿಯ ಬಣ್ಣದಲಿ ಕಾಣಸಿಗುವೆ ನೀನು|| ಪ್ರತಿ ತಿಂಗಳಿಗೊಮ್ಮೆ ನಿನಗೆ ಮರುವಸಂತದ ಸಂತಸ| ನಮಗೆಲ್ಲಾ ವರ್ಷಕ್ಕೊಂದೇ...

ಕುಡಕರ್ ಮಾತ್ವ

ಕುಡಕರ್ ಮಾತ್ವ ತಿಳಕೊಳ್ದೇನೆ ನೂಕ್ಬಾರ್ದ್ ಔರ್‍ನ ಕೆಳಗೆ; ಯಾವ್ ಚಿಪ್ನಾಗ ಯಾವ್ ಮುತ್ತ್ ಐತೊ ಒಡದಿ ನೋಡ್ಬೇಕ್ ಒಳಗೆ! ೧ ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆ ಸಿಕ್ಕೋಕಿಲ್ವ ಗಂಗೆ? ಸಾಜಾ ಯೋಳೋನ್ ಯಾರಾದ್ರೇನು? ಸತ್ಯ...
ಕ್ರೀಡೆ : ಸಂಸ್ಕೃತಿ ಮತ್ತು ತಾತ್ವಿಕತೆಯ ಒಳಗೆ

ಕ್ರೀಡೆ : ಸಂಸ್ಕೃತಿ ಮತ್ತು ತಾತ್ವಿಕತೆಯ ಒಳಗೆ

ಕ್ರೀಡಾ ಭೂಮಿಕೆ ಮತ್ತು ಬಯಲು ಆಲಯಗಳೆರಡೂ ಒಂದೇ. ಎರಡೂ ಪವಿತ್ರವಾದುವೇ. ಕಾರಣ, ಇಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲಗೊಳ್ಳುವ ಮನಸ್ಸು ಎಲ್ಲಾ ಜಾತಿ, ಮತ, ವರ್ಗ, ಪಂಗಡ, ಭಾಷೆ, ರಾಷ್ಟ್ರೀಯತೆ ಮೊದಲಾದ ಎಲ್ಲಾ ಗೋಡೆಗಳನ್ನು...

ಗುಡುಗು-ಮಿಂಚು

ಕಾರ್ಮೋಡ ಗಗನದಲಿ ದಟ್ಟವಾಗಿರೆ ಕೋಲ್ಮಿಂಚು ಗುಡುಗು ದನಿ ಎದೆ ಝಲ್ಲೆನುತಿರೆ ಮೊದಲಿಗೆ ವಿದ್ಯುತ್ ಬೆಳ್ಳಿ ಗೆರೆ ಕಣ್ಣು ಕೋರೈಸುವುದು ಖಟ್ಟೆಂದು ಸಿಡಿಲು ಕಿವಿಗಪ್ಪಳಿಸುವುದು ಕೋಲ್ಮಿಂಚಿನ ಹಿಂದೆ ಗುಡುಗು ಮಿಂಚು ಆಕಾಶದಲಿ ಹೊರಟರೂ ಒಂದೇ ಸಲ...

ಮರಗಳ ಅಳಿವು

ಸಾಲು ಮರಗಳ ಊರು ಜೀವ ಸಂಕುಲಕೆ ಸೂರು ಬಗೆ ಬಗೆ ಹೂವಿನ ತೇರು ಸವಿ ಸವಿ ಹಣ್ಣಿನ ಸಾಲು ಹತ್ತಿರದಲ್ಲೇ ಕೆರೆಯೊಂದು ನೀರು ನೆರಳಿಗೆ ಬರವಿಲ್ಲ ಸೊಂಪಾದ ಮರಗಳು ತಂಪಾದ ನೆರಳನು ನೀಡುತಲಿದ್ದವು ನಿತ್ಯ...

ಅಹಲ್ಯೆಯ ತುಣುಕುಗಳು

ಕೊತ ಕೊತನೆ ಕುದಿದು ಉಕ್ಕುವ ಸಾರಿನಲಿ ಉಪ್ಪು ಹುಳಿ ಖಾರಗಳ ಹದ ಮಾಡಿದ ಹೊದರು ಉಕ್ಕಿ ಬರುವ ನೊರೆಯ ಶಾಪ ವಿಮೋಚಿತ ಗುಳ್ಳೆ ಒಡೆದು ಸ್ರವಿಸಿದ ಕನಸು ಮುಚ್ಚಿದ ಕದ ಬಿಚ್ಚಿದ ಶಾಪ ಮುಕ್ತ...

ಆನೆ ಆನೆ ಆನೆ

ಆನೆ ಆನೆ ಆನೆ ಆನೆ ಬಂತೊಂದಾನೆ ಪರಿಕಿಸಿದರದು ಭಾರೀ ಸೊನ್ನೆ ಯೇ ಗುಲಾಮ ಹೇ ಗುಲಾಮ ಇದು ಏನು ಆನೆ ಎಲ್ಲ ಮುಗಿದ ಮೇಲೂ ಏನು ನಿನ್ನಾನ ಚೇಳು ಸತ್ತರೂನು ಅದರ ಕೊಂಡಿಯಾನೆ ಹಿಂಗೆ...
ಸುಪ್ರಿಯಾ ದಯಾನಂದ್

ಸುಪ್ರಿಯಾ ದಯಾನಂದ್

ಕನ್ನಡ ನಾಡು ಪ್ರತಿಭಾವಂತರ ಬೀಡು. ಅದರಲ್ಲಿಯೂ ಕೊಡಗು ಎಂದಾಕ್ಷಣ ಕಣ್ಣ ಮುಂದೆ ಕಾಶ್ಮೀರ ಬಂದು ಹೋಗುವುದು. ವೀರ ಸೇನಾನಿಗಳ ನಾಡು ಕೆಚ್ಚೆದೆಯ ಬೀಡು. ಕೊಡಗು ದೇಶ ಸೇವೆಗೂ ಮುಂದೆ ಪ್ರತಿಭಾವಂತರಿಗೆ ಮುಂದೆ ಎನ್ನುವುದಕ್ಕೆ ಸುಪ್ರಿಯಾ...

ನೀಲಗಂಗಾನ ಹಾಡು

ತಾಯಿ ತಂದಿಽ ಸತ್ತು ಇಂದಿಽಗ್ಹನ್ನೆರಡೊ ವರುಷ || ಇಂದಽ ನಮ ನೀಲ-ಗಂಗನ ಭಾವ ಬಂದಾನಽ | ಸೂಯಿ|| ಇಂದಽ ನಿಮ ನೀಲ-ಗಂಗನ ಖಳುವಬೇಕವ್ವಾ| ಸೂಯಿ|| * * * ಅಚ್ಚೀ ಬಿಂಡಿಽ ಬಿಽಡು ಇಚ್ಚಿ...