Day: March 22, 2023

ಶ್ರಾವಣ

ಶ್ರಾವಣದ ಗುಬ್ಬಿ ಮಳೆಯ ನಡುವೆ ಆಗಾಗ ಬೀಸುವ ತಂಗಾಳಿ, ಮಲ್ಲಿಗೆ ಬಿಳಿ ನಕ್ಷತ್ರಗಳಂತೆ ಬಳ್ಳಿ ತುಂಬ ಹರಡಿ ಓಲಾಡಿದೆ, ಒಳಗೆ ಪುಟ್ಟ ಗೌರಿ ಅಲಂಕಾರವಾಗಿ ಕುಳಿತಿದ್ದಾಳೆ. ಅಮ್ಮನ […]

ಪ್ರೀತಿ ಎಂಬ ಹೂದೋಟದಲ್ಲಿ

ಪ್ರೀತಿ ಎಂಬ ಹೂದೋಟದಲ್ಲಿ ನನ್ನ ಭಾವನೆಗಳ ಎಳೆ‍ಎಳೆಯಲ್ಲಿ ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ ನನ್ನ ಹೂವುಗಳು ಅರಳಿದವು ಧನ್ಯವಾದ ಅವನಿಗೆ ಅವನು ನೀಡಿದ ಚೈತನ್ಯಕೆ ನಮಿಸುವೆನು ಸದಾ […]

ಪರಿವರ್‍ತನೆ

ಗ್ರೀಷ್ಮ ಋತು ತಾಪದ ಪ್ರಖರತೆಯ ಪ್ರತೀಕ ಜಗದ ಜೀವಿಗಳಿಗೆ ಬೇಕ ಮರಗಿಡ ಬಳ್ಳಿಗಳಾಶ್ರಯ ದಾಹವ ನೀಗಿಸಿಕೊಳ್ಳಲು ಸರ್‍ಪದ ಹೆಡೆಯ ನೆರಳಲಿ ಕಪ್ಪೆಯೊಂದು ವಿರಮಿಸಿದಂತೆ ಶತೃಮಿತ್ರರೊಂದಾಗುವರು ಇದುವೇ ಗ್ರೀಷ್ಮನ […]

ವಾಗ್ದೇವಿ – ೩೭

ಸೂರ್ಯನಾರಾಯಣನಿಗೆ ಚಂಚಲನೇತ್ರರು ಸನ್ಯಾಸವನ್ನು ಕೊಟ್ಟು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವರೆಂಬ ಜನ್ಯವು ದಶದಿಕ್ಟುಗಳಲ್ಲಿಯೂ ತುಂಬಿತು. ವೇದವ್ಯಾಸ ಉಪಾಧ್ಯನ ಕಿವಿಗೂ ಅದು ಬೀಳದೆ ಹೋಗುವ ದುಂಟೇ!। ವಾಗ್ದೇವಿಯು ತನ್ನ ಪತ್ನಿಯನ್ನು […]