Day: March 7, 2023

ನಿರೀಕ್ಷೆ

ಮೋಹನ ೧ ಮೂರು ದಿನಗಳು ಜಾರಿದುವು, ಬರಿ- ದಾರಿ ಕಾಯುತಲಿರುವೆನು. ಹಾರಯಿಕೆಯಂತಹದು ! ನನ್ನವ ಬಾರನೇಕೆನುತಿರುವೆನು. ಬರುವೆನೆನ್ನುವ ಓಲೆಯಿಲ್ಲವ- ನರುಹಿದೊಸಗೆಗಳಿಲ್ಲ, ಬರುವನೆನ್ನುತ ಬಗೆಯಿದೇನೋ ಮೊರೆಯುತಿದೆ ಸುಳ್ಳಲ್ಲ. ಎಂತಲೇ […]

ನನಗೂ ಸ್ವಲ್ಪ

ನನಗೂ ಸ್ವಲ್ಪ ಕಾಲಾವಕಾಶ ಕೊಡು ನಿನ್ನ ಪರೀಧಿಯಿಂದ| ಪ್ರೇಮಾನುಬಂಧನದಿಂದ ಸ್ವಲ್ಪ ಹೊರಗೆ ಹೋಗಿ ಜಗವ ಸುತ್ತಿ ನೋಡುವೆ| ಹಾಗೆ ವಿಹರಿಸಿ ಸಲ್ಪ ಮಜವ ತಂದುಕೊಳ್ಳುವೆ ನವನಾಗರೀಕರಂತೆ ನಾನು […]

ಗುಡಿಸಲ ಗೋರಿಯಿಂದ

ಒಪ್ಪೊತ್ತಿನ ಊಟದಲ್ಲಿ ಹರಕು ಬಟ್ಟೆ ಬೆಳಕಿನಲ್ಲಿ ಅಳುವಿನಲ್ಲಿ ನಗುತ ನಾನು ಸೆಳವಿನಲ್ಲಿ ತೇಲುತ- ನೆಲವ ನೆಚ್ಚಿ ಇದ್ದೆನು ಬೆವರಿನಲ್ಲಿ ಬಾಳುತ ಒಡಲ ಸುಖ, ಪ್ರೀತಿ ಮಾತು ಬರುವುದೆಂದು […]

ಮಕ್ಕಳನ್ನು ಆಡಲು ಬಿಡಿ

ಜೀವನದ ಹಲವಾರು ಘಟ್ಟಗಳಲ್ಲಿ ಬಾಲ್ಯ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಕುವ ಕಾಲ. ಆಗ ಮೈಗೂಡಿಸಿಕೊಳ್ಳುವ ಉತ್ತಮ ಗುಣಗಳು ಅವನ ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಸುಂದರ ಒಡವೆಗಳಾಗುತ್ತವೆ. […]

ನಾಯಿ ಮರಿ ಸೊಟ್ಟ

ನಮ್ಮ ನಾಯಿ ಹೆಸರು ನಿಮಗೆ ಗೊತ್ತುಂಟ? ವಾಲಿಕೊಂಡು ನಡೆಯುತಿದೆ ಅದಕೇ ಇಟ್ಟೆ ಸೊಟ್ಟ ಹಾಲು ಬ್ರೆಡ್ಡು ನಿತ್ಯ ಕೊಡುವೆ ಅದಕೆ ಹೊಟ್ಟೆ ತುಂಬ ಚಂದ್ರನ ಹಾಗೆ ಬೆಳೆಯುತ್ತಿದೆ […]