Day: December 31, 2022

ಲೋಕದ ಕಣ್ಣು ತಿಳಿವ ನಿನ್ನ ವ್ಯಕ್ತಿತ್ವದಲಿ

ತಿದ್ದಬೇಕಾದ ಕೊರತೆಯೆ ಇಲ್ಲ, ಈ ಮಾತೆ ಶತ್ರುಗಳು ಕೂಡ ಮೆಚ್ಚುವ ಸತ್ಯವಾಗಿರುತ ಜನದ ಮನದಿಂದೆದ್ದ ನುಡಿಯೊಳೂ ಮೂಡಿದೆ. ನಿನ್ನ ಹೊರ ಚೆಲುವು ಮೆಚ್ಚಿಗೆ ಮಕುಟ ಗಳಿಸಿದೆ, ಮೆಚ್ಚಿ […]

ಉತ್ತರಣ – ೧೩

ವಿಧಿಯಾಡಿದ ಆಟ ಎಲ್ಲಾ ನಿಶ್ಚಯಿಸಿ ಅಚಲ ರಜೆ ಮುಗಿಸಿ ಹೊರಟು ಹೋದಾಗ ಪ್ರೇರಣಾಳಿಗೆ ಕನಸಿನ ಸಾಮ್ರಾಜ್ಯ ನಿರ್‍ಮಾಣವಾಗಿತ್ತು. ಈಗ ಹೆಚ್ಚಿನ ಸಮಯವೆಲ್ಲಾ ಸುಶೀಲಮ್ಮನ ಜತೆಗೆ ಕಳೆಯುತ್ತಿತ್ತು. ಅವರಿಗೆ […]