ಕಳಕಳಿ

ಕೆಲ ಗಂಡಸರೇ, ನೀವುಗಳೆಲ್ಲ ಗಂಭೀರವಾಗಿ ಯೋಚಿಸಿ ಉಂಡಾಡಿ ಗುಂಡರಂತಾಗದೆ ಗಾಂಭೀರ್ಯತೆ ಉಳಿಸಿಕೊಳ್ಳಿ ಎಲ್ಲೆಂದರಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸಿಕ್ಕ ಸಿಕ್ಕ ಹೆಂಗಸರ ಮುತ್ತಿಕ್ಕಿ ಮೆಟ್ಟಿನೇಟಿಗೆ ಗುರಿಯಾಗದಿರಿ ಮಚ್ಚಿನೇಟಿಗೆ ಬಲಿಯಾಗದಿರಿ ಅತ್ಯಾಚಾರ ಮಾಡಿ ನೀವು ನೇಣು ಪಾಲಾಗದಿರಿ...

ತಂಗಿ

ಹೀಗಾಗಬಹುದೆಂದು ನಾನೆಣಿಸಿರಲಿಲ್ಲ ಕನಸಿನಲ್ಲಿಯೂ. ಒಡಹುಟ್ಟಿದ ತಂಗಿಯೆಂದು ಅನ್ನವಿಟ್ಟು ಆದರಿಸಿದೆ, ನಿನ್ನ ಉನ್ನತಿಯ ಬಯಸಿದೆ, ನಿಯತ್ತಿನಿಂದ ಶ್ರಮಿಸಿದೆ, ಮನಸಾರ ಹರಸಿದೆ. ನನ್ನ ಸೇವಕರಾದ ಕಲಾವಿದರನ್ನೂ, ತಂತ್ರಜ್ಞರನ್ನೂ ನಿನ್ನ ಸೇವೆಗೆ ನೇಮಿಸಿದೆ. ನನ್ನ ಆರಾಧಕನನ್ನೇ ನಿನ್ನನಾಧರಿಸಲು ಬೇಡಿದೆ....
ಸತ್ಯ: ಸರಳತೆ ಮತ್ತು ಸಂಕೀರ್ಣತೆಯ ನಡುವೆ

ಸತ್ಯ: ಸರಳತೆ ಮತ್ತು ಸಂಕೀರ್ಣತೆಯ ನಡುವೆ

ಸತ್ಯವು ಸರಳವಾಗಿರುತ್ತದೆ ಎನ್ನುತ್ತಾರೆ, ಆದರೆ ಸರಳವಾದ್ದೆಲ್ಲವೂ ಸತ್ಯವೇ? ಕೆಲವೆಡೆ ಸರಳೀಕರಣವನ್ನು ನಾವು ಒಪ್ಪುವುದಿಲ್ಲ. ಉದಾಹರಣೆಗೆ, ಕತೆ ಕಾದಂಬರಿ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅನುಭವವನ್ನು ಸರಳೀಕರಿಸಿ ಬರೆದ ಬರವಣಿಗೆಗಳು ತೆಳುವಾಗಿ ಅನಿಸುತ್ತವೆ. ಸಾಹಿತ್ಯ ಕೃತಿಗಳ ಓದಿನಿಂದ...
cheap jordans|wholesale air max|wholesale jordans|wholesale jewelry|wholesale jerseys