ಕವಿತೆ ನೀಛಾಗ್ರೇಸರ ವೆಂಕಟಪ್ಪ ಜಿAugust 29, 2021December 25, 2020 ಮುದ್ದಾದ ಕುರಿಮರಿಯ ತರುವೆ ಬೆಳೆಸುವೆ ಕಕ್ಕುಲತೆಯಲಿ ಕೇಳೀತೆ ಹಸಿವೆಂದು ಬೆಬ್ಬಳಿಸಿಯಾತೆ ಬಾಯಾರಿಕೆಯೆಂದು ಮೊರೆದೀತೆ ದೇಹಾಲಸ್ಯವೆಂದು ನಮ್ಮಂತೆಯೇ ಅಲ್ಲವೆ ಅದರದೂ ಜೀವವೆಂದು. ಸಗಣಿ ಬಾಚುವೆ ಮೈಯ ತೊಳೆಯುವೆ ಕೈಯಾರೆ ತಿನ್ನಿಸಿ, ಕುಣಿಸಿ, ಆಡಿಸಿ ಒಂದು ಹೆಸರೂ... Read More
ಸಣ್ಣ ಕಥೆ ಸನ್ಯಾಸಿ ರತ್ನ ಕೊಡಗಿನ ಗೌರಮ್ಮAugust 29, 2021August 29, 2021 - ೧ - ರಾಜ, ರತ್ನ ಇಬ್ಬರೂ ಸ್ನೇಹಿತರು. ಒಂದೇ ಕ್ಲಾಸಿನಲ್ಲಿ ಅವರಿಬ್ಬರೂ ಓದುತ್ತಿದ್ದುದು, ಒಂದೇ ಹಾಸ್ಟೆಲಿನಲ್ಲಿ ಅವರಿಬ್ಬರಿಗೂ ವಾಸ. ಇಬ್ಬರ ಪ್ರಾಯವೂ ಒಂದೇ; ಜಾತಿಯ ಒಂದೇ. ರಾಜ ತಂದೆತಾಯಿ ಯರಿಗೊಬ್ಬನೇ ಮಗ. ರತ್ನನಿಗೆ... Read More
ಹನಿಗವನ ಏರುಪೇರು ಶ್ರೀವಿಜಯ ಹಾಸನAugust 29, 2021January 1, 2021 ಸಂಸಾರ ಸಾಂಬಾರು ಗಂಡ ನೀರು ಹೆಂಡತಿ ಉಪ್ಪುಖಾರ ತುಸು ಹೆಚ್ಚು ತುಸು ಕಡಿಮೆ ಸಾರ ಏರುಪೇರು ***** Read More