Day: February 26, 2021

#ಹನಿಗವನ

ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧

0
ಮೂಲತಃ ಹಾಸನದವರು. ಓದಿದ್ದು ಹಾಸನದ ಮಲೆನಾಡು ಎಂಜಿನಿಯರಂಗ್ ಕಾಲೇಜಿನಲ್ಲಿ ಬಿ.ಇ. ಹಾಗು ಎಂ.ಟೆಕ್. ಈಗ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕಾರ್‍ಯನಿರ್‍ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ...’ ಮತ್ತು ‘ಕುಶಲೋಪರಿ’ ಪ್ರಕಟಿತ ಕೃತಿಗಳು.

ಎದೆ ತುಂಬ ದಿಗಿಲು ತುಂಬಿಕೊಂಡ ರಾತ್ರಿ ಬೆಳದಿಂಗಳೆದುರು ಬೆತ್ತಲಾಗಿ ಹಗುರಾಗಿದೆ *****

#ಇತರೆ

ಬನ್ನಿ ಒಂದು ಹೃದಯವನ್ನು ತನ್ನಿ

0

ಇತ್ತೀಚಿನ ಎರಡು ಪತ್ರಿಕಾ ವರದಿಗಳು ಹೀಗಿವೆ: ೧. ಧಾರಾಕಾರವಾಗಿ ಸುರಿಯುತ್ತಿದ್ದ ರಕ್ತ ನಿಲ್ಲಿಸಲಾಗದೆ ಹೊಟ್ಟೆಯನ್ನು ಒತ್ತಿ ಹಿಡಿದು ಆಪದ್ಭಾಂಧವರಿಗಾಗಿ ಹಾದಿ ಕಾಯುತ್ತಿದ್ದ ಅಮಾಯಕ; ಮೂಗಿನ ಬಳಿ ಗಾಯವಾಗಿ ಕರವಸ್ತ್ರದಿಂದ ಒತ್ತಿ ಹಿಡಿದ ಇನ್ನೊಬ್ಬ ಯುವಕ. ಈ ಯುವಕರದು ಅಳಿಸಲಾಗದ ಸ್ಥಿತಿ; ಅತ್ತರೂ ಅರಣ್ಯರೋಧನ. ಜೀವ ರಕ್ಷಣೆ ಪೊಲೀಸರು ಎದುರಿನಲ್ಲೇ ಇದ್ದರೂ ರಕ್ತ ನಿಲ್ಲಿಸಲು ಕ್ರಮ ಕೈಗೊಳ್ಳಲಾಗದ […]

#ಅನುವಾದ

ಹುಚ್ಚು

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಅವಳಿಗೆ ಯವಾಗಲೂ ಚಿಂತೆ : ‘ನಾನು… ನಾನು…’ ‘ಯಾರು ನೀನು ಮರಿಯಾ?’ ‘ನಾನು ರಾಣಿ | ನಾನು ರಾಣಿ | ನಮಸ್ಕಾರ ಮಾಡಿ | ಹ್ಞೂ, ಮೊಳಕಾಲೂರಿ!’ ಅವಳಿಗೆ ಯಾವಾಗಲೂ ಅಳು : ‘ನಾನು … ನಾನು…’ ‘ನೀನ ಯಾರು ಮರಿಯಾ?’ ‘ಅಪ್ಪ ಗೊತ್ತಿಲ್ಲ, ಅಮ್ಮ ಗೊತ್ತಿಲ್ಲ, ಯಾಕೋ ತಿಳಿಯೆ ನಾನು ಬಡವಿ.’ ‘ಹಾಗಾದರೆ ಬಡ […]