Day: December 16, 2020

#ಕವಿತೆ

ಎಲ್ಲಿ ಅಡಗಿದೆಯೇ

0

ಎಲ್ಲಿ ಅಡಗಿರುವೆ ಹೇಳೆ ಕೋಗಿಲೆ ನಿನ್ನ ದನಿಯು ಕೇಳಿ ಬರುತಿದೆ || ಯಾವ ರಾಗದ ಭಾವವೂ ಯಾವ ತಾಳದ ವೇಗವೂ ಯಾರ ಪ್ರೇಮದ ಪಲ್ಲವಿಯು ತಿಳಿದಿಲ್ಲ ಎನಗೆ ಹೇಳೆ ಕೋಗಿಲೆ || ಎಷ್ಟು ದೂರವಿರುವೇ ನೀನು ಯಾವ ಮರದಲ್ಲಡಗಿರುವೇ ನಿನ್ನ ಪ್ರೇಮ ಪಲ್ಲವಿಗೆ ಚರಣಗಳ ಸಾಲು ಬರೆಯುವೆ || ಹೂ ಗೊಂಚಲುಗಳ ನಡುವೆ ಕುಳಿತು ಭ್ರಮರಗಳ […]

#ಹಾಸ್ಯ

ಜೀವಂತ ಜ್ವಾಲಾಮುಖಿ ಅಥವಾ ಹಳ್ಳಿಯ ಸೊಸ್ತ್ಯಾರು

0

“ಅಯ್ಯ ಶಿವನಽಽ….,’ ಸೊಸ್ತ್ಯಾರು ಮಕ್ಕಳು ನೂಲತಿದ್ದರ ನನ್ನ ಗತಿ ಹಿಂಗ್ಯಾಂಕ ಆಗತಿತ್ತೊ ಯಪ್ಪಾ!…….. ಇವರೆಲ್ಯಾರೇ ದಗದಾ ಮಾಡವರಽ ದಗದಾ? ಹತ್ತಿ ಅರೀಲಾಕ ಕಲ್ಲ ಇಡ್ರೇ ಅಂದರ ನಡಾ ನೂಸತೈತಿ. ಪಿಂಡ್ರಿ ನೂಸತಾವು…. ಅಂತಾರು! ಒಂದಽ ಒಂದ ಧಡೆ ಕಾಳು ಆರೂದ್ರಾಗಽ ಚರೀನ ಕಟ್ತಾರ ಮ್ಯಾಗಿಂದ ತೆಳತನಕಾ! ಇದರಾ ಬದರಾ ಕಟ್ಟೀ ಮ್ಯಾಗ ಕುಂತು ಚಕ್ಕಂದ ಆಡಲಾಕ […]

#ಹನಿಗವನ

ಕಾಲ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಕಾಲಮಿತಿಯಲ್ಲಿ ಮಾನವ ತಿರುಗುತ್ತಾನೆ ಮಿತಿ ಇಲ್ಲದ ಕಾಲದಲ್ಲಿ ಪರಬ್ರಹ್ಮ ಸಾಗುತ್ತಾನೆ. *****