ಆ ಕಡಲ ನೀರ
Latest posts by ಹಂಸಾ ಆರ್ (see all)
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
- ಅವ್ವನ ಹಸಿರ ರೇಶಿಮೆ - December 30, 2020
ಆ ಕಡಲ ನೀರ ಭಾವನೆಗಳ ಅಲೆಗಳಲ್ಲಿ ನಿನ್ನ ರೂಪದರ್‍ಶನ ಜುಳು ಜುಳು ನಾದದೊಡಲಲಿ ನಮ್ಮ ಪ್ರೇಮಗೀತ ಗಾಯನ || ತಬ್ಬಿ ತರುವನ ಹಬ್ಬಿ ಬೆಳೆಯುವ ಲತೆಯ ಮೊಗದಲಿ ಸಂಭ್ರಮ ನನ್ನ ನಿನ್ನಾ ಬೆಸುಗೆ ಬಿಸುಪಲಿ ಪಡೆದ ಸಂತಸ ಅನುಪಮ || ಬಿರಿದ ತಾವರೆ ಒಡಲ ಮಧುವಿಗೆ ಭೃಂಗ ವೃಂದವು ನೆರೆದಿದೆ ನಿನ್ನ ಅರಳಿದ ಮೊಗವ ನೋಡಲು […]