ಮಿಠಾಯಿ ಕೊಡುವೆನು ಮಳೆಯಣ್ಣಾ
Latest posts by ಹನ್ನೆರಡುಮಠ ಜಿ ಹೆಚ್ (see all)
- ಸಾಕ್ಮಾಡೊ ಗಂಡಾ ಸಾಕ್ಮಾಡೊ - February 23, 2021
- ಮೆಲ್ಲ ಮೆಲ್ಲ ಬರುವ ನಲ್ಲ - February 16, 2021
- ಹಿಂಗ್ಯಾಕ ಮಾಡ್ತಾನ ಮಠದಯ್ಯಾ - February 9, 2021
ಬಾರೊ ಬಾರೊ ಮುಗಿಲಿನ ಗೆಳೆಯಾ ಮಿಠಾಯಿ ಕೊಡುವೆನು ಮಳೆಯಣ್ಣಾ || ಅಗಲದ ಮುಗಿಲಲಿ ಹಗಲಿನ ಹೆಗಲಲಿ ಹಲಿಗೆಯ ಬಾರಿಸಿ ಬಾರಣ್ಣಾ ಸುಣ್ಣಾ ಬಣ್ಣಾ ಹಣ್ಣಾ ಕೊಡುವೆನು ಕಳ್ಳೇ ಮಳ್ಳೇ ಕುಣಿಯಣ್ಣಾ ನೆಲ ನೆಲ ಕಾಯಿತು ಕುಲಿಮೆಯು ಸಿಡಿಯಿತು ಬೆಂಕಿ ಬಿತ್ತೋ ಮಳೆಯಣ್ಣಾ ಗೂಡಲಿ ಗುಬ್ಬಿಗೆ ಹನಿಗುಟುಕಿಲ್ಲಾ ಮರಿಗಳು ಅತ್ತವು ನನ್ನಣ್ಣಾ ಬಾಬಾ ಭರದಿಂ ತಾತಾ ಕರದಿಂ […]