ಹೊಳೆ
ಬೆಟ್ಟ ಅಡ್ಡವಾಗಿ ಕಂದಕದ ತಳಹಾಯ್ದು ನಿರಂತರವಾಗಿ ಹರಿದ ಹೊಳೆ ಬಯಲ ತೆರೆ ತರದು ಕೊಂಡ ಹರುವಿನಲಿ ಅರಿವು ಮುತ್ತಿ ಝಳುಝಳು ಈಜು. ಜೊತೆ ಜೊತೆಯಲಿ ಕನಸು ವಿಸ್ತೃತ ದಂಡೀ ಯಾತ್ರೆ ಅರ್ಥ ಅನರ್ಥಗಳ ದಾರಿ ತುಂಬ ತೆರೆದ ಹಸಿರು ಹಕ್ಕಿ ಪಿಕ್ಕಿ ಹಾಡಿದ ಹಾಡು ಸಾಹಸದ ಗಂಜಿಗಂಟದ ಜಾತ್ರೆ ಕಾಲದೊಳಗೆ ಬಸಿರು ತೊಟ್ಟಿಲು ಹೊಸ ಲಯದ […]