Day: March 15, 2019

ಮುಗಿಲಿಗೆ ದಿಗಿಲು ಬಡಿದಿದೆ

ಚಂದ್ರ ಅಣಕಿಸುವಾಗ ನಾವು ಹೀಗೆ ಕಣ್ಣಲ್ಲಿ ಕಣ್ಣ ಬೆರೆಸಿಯೂ ಬಾಹುಗಳ ಬಂಧಿಸಿ ಬಿಗಿ ಹಮ್ಮಿನಲಿ ಕುಳಿತುಕೊಳ್ಳುವುದು ಸರಿಯೆಂದೇನು ಅನಿಸುತ್ತಿಲ್ಲ ಚಳಿಹೊದ್ದ ರಾತ್ರಿಯಲಿ ಎದುರಿಗೆ ಬೆಂಕಿಕಾಯಿಸುತ್ತ ಎದುರು ಬದರು […]

ಜೆಂಡರ್

ಕ್ಯಾಲೆಂಡರ್ ನ್ಯೂಟ್ರಲ್ ಜೆಂಡರ್ ಯಾಕೆಂದರೆ ಗಂಡೂ ಹುಟ್ಟಬಹುದು ಹೆಣ್ಣು ಹುಟ್ಟಬಹುದು, ಎರಡು ಅಲ್ಲದ್ದೂ ಹುಟ್ಟಿಬಿಡಬಹುದು. *****