ಚಲನೆ

ಸೂರ್ಯ ಹೊರಳಿದ ಕಿಟಕಿಯಲಿ ಅವನ ಆಕೃತಿ ಸರಿದು ಕೌ ನೆರಳು ನೆನಪಿನ ಬೆರಳುಗಳು ಮೀಟಿ ನಡುವೆ ಅರಳಿದೆ ಜೀವ ವಿಕಾಸ ಕಾಪಿಡುವ ಕೈಗಳು ಬಿಗಿದಪ್ಪಿವೆ ನೀಲಬಾನು ಒಂದುಗೂಡಿದ ಘನ ಎಲ್ಲಾ ನದಿಗಳು ಹರಿದು ಸೇರಿವೆ...

ಎದೆ ತಂತಿ ಮಿಡಿದಾಗ

ಎದೆ ತಂತಿ ಮಿಡಿದಾಗ ಸಿಡಿದ ತಾರಕೆಗಳನು ಮಾಲೆಯಾಗಳವಡಿಸಿ, ಉಷೆಯ ಚೆಂಗೊರಳಿನಲಿ ಹಾರವಾಗಿಡುವಾಸೆ ಮನವ ತುಂಬಿರಲಾನು ಹಿಗ್ಗಿನಲಿ ಕೂಡಿಸಿದೆ ಅವನೆಲ್ಲ. ಇರುಳಿನಲಿ ಬಚ್ಚಿಟ್ಟು, ಕಾಣದಿದ್ದಾ ಪೋರ, ರವಿಯೆದ್ದು, ಕಿಚ್ಚಿನಲಿ ಅವುಗಳನು ನೂಕಿದನು. ಅವು ಓಡಿ ಬಿರಿದ...