ಹಿರಿಯಾ!

ವಿಚಾರಗಳ ಕುರಿಮುಂದೆಯ ಕಾವಲು ನಿಂತ ಕುರುಬನಂತೆ, ಗುಂಪು ತಪ್ಪಿಸಿ ಹೋಗುವ ಗುರಿಗಳ ನಾಲಗೆಚಾಚಿಕೊಂಡು ಕಾಯುವ ನಾಯಿಯಂತೆ, ಮಣ್ಣಿನ ಬಟ್ಟೆಗಳನುಟ್ಟು ಮಣ್ಣಗೊಂಬೆಯಂತೆ ನಿಂತಿರುವ, ಪ್ರಾಚೀನ ಪಳೆಯುಳಿಕೆಯಂತಿದ್ದರೂ ರಾಕೆಟ್ಟುಗಳ ಅರ್ವಾಚೀನದೋಟವ ನಿಯಂತ್ರಿಸುವ ನಿಯಾಮಕನಂತೆಯೂ, ಮೇಲೆ ಹಾರೇನೆಂಬುವರ ಕಾಲಹಿಡಿದು...