Day: June 21, 2017

ನಾ ಕಂಡಂತೆ ಬೆಳಗೆರೆ ಕೃಷ್ಣಶಾಸ್ತ್ರಿಗಳು

ದಿನಾಂಕ : ೨೨-೦೫-೧೯೧೮ ರಂದು ಶ್ರೀ ಬೆಳಗೆರೆ ಚಂದ್ರಶೇಖರ ಶಾಸ್ತ್ರಿ ಮತ್ತು ಶ್ರೀಮತಿ ಅನ್ನಪೂರ್ಣಮ್ಮ ದಂಪತಿಗಳ ಉದರದಲ್ಲಿ ಜನಿಸಿದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಯಾನೆ ಕಿಟ್ಟಪ್ಪ ಮುಂದೊಂದು ದಿನ […]

ಸಂಸಾರ

ಬ್ರಹ್ಮಚರ್ಯ ಶ್ರುತಿಲೀನ ಹಾಡು ಕಣ್ಣು ಮುಚ್ಚಿ ಹಾಡು ಸಂಸಾರ ರಾಗತಾನದ ಜೋಡು ತಾಳತಪ್ಪದ ಓಡು ಮಕ್ಕಳು ಪಲ್ಲವಿ ಪರಿವಾರದ ಬೀಡು ಹಕ್ಕಿ ಚಿಲಿಪಿಲಿ ಗೂಡು *****