Day: March 17, 2017

ಈ ಮಗುವಿಗೇನು ಗೊತ್ತು…?

ಈ ಮಗುವಿಗೇನು ಗೊತ್ತು? ನಗುವುದೊಂದು ಬಿಟ್ಟು! ಬಣ್ಣಬಣ್ಣದ ಫ್ರಾಕುತೊಟ್ಟು ಪಿಳಿ ಪಿಳಿ ಕಣ್ಣು ಬಿಟ್ಟು ಹಗಲಿರುಳು-ಕಲ್ಲು, ಮಣ್ಣು, ಗೊಂಬೆಯೊಂದಿಗೆ ಆಡುವುದು ಗೊತ್ತು! ರಾಮ, ರಹೀಮ, ಪಿಂಟು, ಶಾಂತಿ, […]

ಚಂದ್ರಾ ನಿನಗೆ ಹೊತ್ತಿಲ್ಲ ಗೊತ್ತಿಲ್ಲ

ನಿನಗೇನು ಹೇಳು ಹೊತ್ತಿಲ್ಲ ಹೆತ್ತಿಲ್ಲ ಸಾಕಬೇಕಿಲ್ಲ ಸಲಹಬೇಕಿಲ್ಲ ಮಕ್ಕಳು ಮರಿ ಹೊಟ್ಟೆಪಾಡಿಗಾಗಿ ಬೆವರು ಸುರಿಸಿ ದುಡೀಬೇಕಾಗಿಲ್ಲ ಶಿಸ್ತಾಗಿ ಬೆಳಗಿನವರೆಗೂ ಬಿಳಿ ಬಿಳಿಯಾಗಿ ಷೋಕಿ ಮಾಡಿಕೊಂಡು ಆಕಾಶ ಅಳೀ(ಲೀ)ತಾ […]