ಮರುಭೂಮಿ

ಆಕಾಶ ಸಾಕ್ಷಿಯಾಗಿ ಸೂರ್ಯನೊಂದಿಗೆ ಕೂಡಿದ ಹೊಟ್ಟೆ ಉಬ್ಬುಬ್ಬಿನ ಮರುಭೂಮಿಯ ಬಸಿರು, ಸುಖವಾಗಿ ಪ್ರಸವಿಸಲೇ ಇಲ್ಲ ಬಯಕೆಯಲಿ ಬೆಂದು ಓಯಸಿಸ್ ನೀರು ಕುಡಿದು ತನ್ನ ಸಿಟ್ಟಿಗೆ ತಾನೇ ಕ್ಯಾಕ್ಟಸ್ ಗಂಟಿಯಾಗಿ ಮೈ ಪರಿಚಿಕೊಂಡು, ದಳ್ಳುರಿಗೆ ಸಿಡಿದೆದ್ದ...