ಐಸುರ ಮೊದಲೋ ಮೋರುಮ ಮೊದಲೋ

ಐಸುರ ಮೊದಲೋ ಮೋರುಮ ಮೊದಲೋ ಬಲ್ಲವರ‍್ಹೇಳಿರಿ ಇದರ ಅರ್ಥ                    |ಪ| ಅಲ್ಲಮಪ್ರಭುವಿನ ಅರಿಯದ ತುರುಕರು ಪಂಜಪೂಜೆ ಮಾಡುವುದು ವ್ಯರ್ಥ                 |೧| ಮಸೂತಿಯೊಳಗ ಮುಲ್ಲಾ ಕುಳಿತು ಅಲ್ಲಾ‌ಅಂದನೋ ಒಂದ ಮಾತು                   |೨| ಮಸೂತಿ ಮುರಿದು ಮೈಮ್ಯಾಲ...