ಐಸುರ ಮೋರುಮ ಎರಡು ಮಾತಾಡಿ             || ಪ || ಈಶಾಡಿ ಕರ್ಬಲದ್ಹೊಳಿಯೊಳು ಉಕ್ಕುತ ನಾಶವಾದಿತು ಧಾಮಶಪುರ ನೋಡಿ                ||೧ || ಕಾಳಗದೊಳು ವಿಧಿ ಕಟಗಿ ಮಾರುತಲಿ ಬಾಳ ವಿಲಾಸದಿ ಆಶಪತ್ತಿ ಬೇಡುತ ತಾಳಲಾರದೆ ಹೋಗಿ ತವಕದಿ ಕೂಡಿ      ...

ತಾಯಿತಂದಿಗಳಿಗೆ ಇಬ್ಬರು ಮಕ್ಕಳು- ಗಂಡೊಂದು ಹೆಣ್ಣೊಂದು. ಜಂಗಮನೊಬ್ಬ ಭಿಕ್ಷಾಕ್ಕ ಬಂದ – “ನಿಮ್ಮ ಮಗಳೀಗಿ ಸಾಡೇ ಸಾತಿ ಆದ. ಅದ್ರಿಂದ ನಿಮಗೂ ಸುಖ ಇಲ್ಲ- ಅವಳಿಗೂ ಸುಖ ಇಲ್ಲ. ಆಕೀಗಿ ದೂರಮಾಡಬೇಕು. ಅಂದರ ಯಾರಿಗೂ ದುಃಖ ಇಲ್ಲ&#8221...

ಬ್ರಾಂಡಿಯಿಂದ, ಪೆಟ್ರೋಲ್‌ನಿಂದ, ಸಾಧ್ಯವಾದರೆ ~ಆಸಿಡ್‌ನಿಂದ ಅವಳನ್ನು ಸುಟ್ಟು ಹಾಕಬೇಕು; ಅಲ್ಲಿ, ಆ ಪ್ರೇಮ ಮತ್ತೊಮ್ಮೆ ಭವ್ಯ ಸೌಧಗಳಿಂದ ಇಣುಕುವಂತಿದ್ದರೆ ನಾನು ಬಹುಕಾಲ ದುಃಖಿಸುತ್ತೇನೆ. ಅವಳೇ ಒಗೆದು ಇಸ್ತ್ರಿ ಮಾಡಿ, ನಾನು ನಿನ್ನನ್ನು ಪ್ರೀ...

ಮೋಜಿಲೆ ಜುಲಾಸ್ತದ ಐಸುರಾ || ಪ || ಐಸುರಾ ಇದು ಬ್ಯಾಸರಾಗದು ವಾಸಮದೀನಪುರ ಮಕ್ಕಾನಿದು || ೧ || ಕರ್ಬಲ್ ಎಂಬುದು ಬೈಲಿಗೆ ಬಯಲು ನಿರ್ಬಲ ಶಹಾದತ್ತು ಕಾಣದು    || ೨ || ಜಾರತ ತೀರಿತು ಶಿಶುನಾಳ ಗ್ರಾಮದಿ ಮುಲ್ಲಾ ಓದಕಿ ಮಾಡಿ ಧೀನೆಂದು || ೩ || ...

ನಮ್ಮ ಕಿರಿದಾದ ಚಾವಡಿಗಳ ಹಿತವಾದ ಲೇವಡಿಗಳ ಹದದಲ್ಲಿ ಮುದಗೊಳ್ಳುತ್ತ ನೀನು ನಡೆದೆ ಆಜಾನುಬಾಹು ನಿದ್ದೆಯಲ್ಲೂ ನಮ್ಮ ಎಚ್ಚೆತ್ತ ಪ್ರಜ್ಞೆ ಶತಕೋಟಿ ನಕ್ಷತ್ರಗಳೆ ಸಾಕ್ಷಿಯಾದಂತೆ ರಸ್ತೆಯ ಮೇಲೆ ನಿನ್ನ ಧೀರೋತ್ತರ ಹೆಜ್ಜೆಗಳು ಮೌನ ಕಂಪಿಸುವಂತೆ ಶೀಟಿಗ...

ಅಪನೆ ಪಿಯಾಕೆ ಖದಮಾ ಪರ್ || ಪ || ಸರಕೂ ಝುಕಾಯ್ಯು ಮೈ ಸರಕೂ ಝುಕಾನೆಸೆ ಸೂರತ ಬತಾದಿಯೆ || ಆ. ಪ. !! ಉಬ್ಬಲ್ ಭರೀದಿತ ಹಖನೆ ಬತಾದಿಯೆ ಖುರಾನಮೆ ಸಬ್ ಫಟಮೆ ಮೊಹಮ್ಮದ ಮೊಹಮ್ಮದಕೋ ಬತಾದಿಯೆ || ೧ || ಮುರಶದ್ ಮೇರೆ ರಜಾಕ ಹೈ ಹಜರೇಶ ಖಾದರಿ ಮೇರೆ ...

ತಂದೆ ಇದ್ದೊಬ್ಬ ಮಗನಿಗೆ ನೆರೆಯೂರಿನ ಒಂದು ಕನ್ನೆಯನ್ನು ತಂದು ಮದುವೆ ಮಾಡಿದ್ದನು. ಆದರೂ ಅವನು ನಿಶ್ಚಿಂತನಾಗಲಿಲ್ಲ. ಸೂಸೆಯು ತನ್ನ ಗಂಡನನ್ನು ಮಮತೆಯಿಂದ ನೋಡಿಕೊಳವಳೋ ಇಲ್ಲನೋ ಎಂಬುದನ್ನು ಪರೀಕ್ಷಿಸಿ ನೋಡಬೇಕೆಂದು ತವಕಿಸುತ್ತಿದ್ದನು. ಒಂದು ದಿ...

  ಅಲ್ಲಿ-ಗಾಲಿಗಳಿಲ್ಲದ, ಮುರಿದ ನೂರಾರು ಟ್ರಾಲಿಗಳು ಯುದ್ಧದಲ್ಲಿ ಮಡಿದ ವೀರಯೋಧರ ಹೆಣಗಳ ರಾಶಿಯಂತೆ ಒಂದರ ಮೇಲೊಂದು ಬಿದ್ದಿವೆ. ಲಾನ್‌ಮೂವರ್ ಹಿಡಿದು ಹುಲ್ಲು ಕತ್ತರಿಸುವ ಕೂಲಿಹೆಣ್ಣುಗಳು ಮಧ್ಯಾಹ್ನದ ಹಿಮದ ಮಳೆಯಲ್ಲೂ ಸಂಜೆಯ ರೊಟ್ಟಿ ಕುರ...

1...1314151617...37

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...