
ಗುರು : “ನರ ಎಂಬ ಶಬ್ದಕ್ಕೆ ಸ್ತ್ರೀಲಿಂಗ ಏನು?” ಶಿಷ್ಯ: “`ನರಿ’ ಸಾರ್!” ***** ...
ಈತ: “ಮದುವೆ ಮತ್ತು ಮೊಬೈಲ್ ಇವೆರಡರ ವ್ಯತ್ಯಾಸ?” ಆತ: “ಎರಡೂ ಒಂದೆ; ಕಟ್ಟಿಕೊಂಡ ಹೆಂಡತಿ, ಹಿಡಿದುಕೊಂಡ ಮೊಬೈಲ್ ಎರಡೂ ಮಾತಿನ ಗಣಿಗಳು. ಬಗೆದಷ್ಟೂ ಮಾತು!”…. *****...
ಮೂಕನಾಗಿರಬೇಕೋ ಜಗದೊಳು ಜೋಕ್ಯಾಗಿರಬೇಕೋ ||ಪ|| ಕಾಕು ಕುಹಕರ ಸಂಗ ನೂಕಿರಬೇಕೋ ಲೋಕೇಶನೊಳಗೇಕಾಗಿರಬೇಕೋ ||ಅ.ಪ|| ಕಚ್ಚುವ ನಾಯಿಯಂತೆ ಬೊಗಳ್ವರೋ ಹುಚ್ಚರಂದದೊಳಿಹರೊ ಎಚ್ಚರಿಲ್ಲದವರೋ ಲುಚ್ಚೇರು ನಾಚಿಕಿ ತೊರದಿಹರೋ ಮುಚ್ಚಿದಾ ಸುದ್ದಿಯ ಬಚ್ಚಿಡದಂಥಾ...
ದಿನಮಾನ ಬಲು ಕೆಟ್ಟವೋ ಸದ್ಗುರುಪುತ್ರ ನಿನಗಾವು ಬಂದು ತಟ್ಟವೋ ||ಪ|| ಚಿನುಮಯಾತ್ಮಕವಾದ ಐದಕ್ಷರವು ತನ್ನೊಳು ಜಪಿಸಿಕೊಂಡಿಹ ಮನುಜರೂಪವ ಕಳೆದು ಮಹಿಮೆಯ ತಿಳಿದ ಪುರುಷನಿಗೇನು ಆಗದು ||ಅ.ಪ|| ದೇಹದೊಳಿದ್ದರೇನು ಜೀವನ ಕಾಯ ಲೋಹಕೆ ಬಿದ್ದರೇನು ಸಾವುನ...
ನಾನಾರೆಂಬುದು ನಾನಲ್ಲಾ ಈ ಮಾನುಷ ಜನ್ಮವು ನಾನಲ್ಲಾ ||ಪ|| ನಾರಾಯಣ ವರ ಬ್ರಹ್ಮ ಸದಾಶಿವ ನೀ ಎನಿಸುವ ಗುಣ ನಾನಲ್ಲಾ ||ಅ.ಪ|| ಮಾತಾ ಪಿತ ಸುತ ನಾನಲ್ಲಾ ಭೂನಾಥನಾದವ ನಾನಲ್ಲಾ ಜಾತಿಗೋತ್ರಗಳು ನಾನಲ್ಲಾ ಪ್ರೀತಿಯ ಸತಿ ಸುತ ನಾನಲ್ಲಾ ||೧|| ವೇದ ಓದು...














