ಸಹಕಾರ ಮಂತ್ರ

ಸಹಕಾರ ನಮ್ಮ ಉಸಿರು ಸಹೋದರತೆ ನಮ್ಮ ಹಸಿರು ಸಮಬಾಳ್ವೆ ಮಂತ್ರವೆಮಗಿರಲಿ ದುಡಿದು... ದಣಿದ ಬಂಧುಗಳೇ ಬದುಕಲಿ ಬಳಲುತ ಬೆವರು ಸುರಿಸುವ ಬಾಂಧವರೆ ಕಾಯಕ ಕೈಲಾಸವೆಂಬ ಬಸವ ಘೋಷದಲಿರುವ ಅಗಾಧ ಶಕ್ತಿಯ ಅರಿವು ತಿಳಿಯಿರಿ ಸಹಕಾರ...