ಅಡ್ಡಗೊಂಡ ಪದ
(ಸ್ವಾಮೇರಾ ಬೂಮಿಗೊಂದು ನೆನೆಯೋ) ಸ್ವಾಮೇರಾ ಭೂಮಿಗೋಂದು ನೆನೆಯೋ ಈ ಊರ ಗ್ರಾಮದೇವರ ನೆನೆಯೋ ಸಾವನಾ ನಿನಗ್ಯಾಕಂದ ಚರಣಾ ಕಾಲ್ಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರ ಕಟ್ಟಿ ತೇರೋ […]
ಕೋಲಾಟ ಹಾಡುಗಳು
(ಸ್ವಾಮೇರಾ ಬೂಮಿಗೊಂದು ನೆನೆಯೋ) ಸ್ವಾಮೇರಾ ಭೂಮಿಗೋಂದು ನೆನೆಯೋ ಈ ಊರ ಗ್ರಾಮದೇವರ ನೆನೆಯೋ ಸಾವನಾ ನಿನಗ್ಯಾಕಂದ ಚರಣಾ ಕಾಲ್ಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರ ಕಟ್ಟಿ ತೇರೋ […]
ಮೊನ್ನಿಽನ ಬರದಾಗ ಕುಸುಬಿಽಯ ಮಾರಿದರಲ್ಲ| ಕೋಲು ಕೋಲೆಣ್ಣ ಕೋಲ ||೧|| ಅಣ್ಣಾಗಾದರು ಮಕ್ಕಳಿಲ್ಲ ತಮ್ಮಽಗಾದರೂ ಮಕ್ಕಳಽವ| ಕೋ ||೨|| * * * ಏ ಅಣ್ಣಾ ಏ […]
೧. ವೋಹೋ ಸೋ (ತೋ ) ವೋ ಹೋ ಯ (ಶುರುವಲ್ಲಿ) ೨. ವೋಹೋ ತೋಯ್ ವೋಹೋಯ್ ೩. ವೋಹೋತೋ ವೋಯ್ ೪. ವೋಹೋಚೋಯ್ ವೋ ಹೈ […]
ಅಂಕ ಬಂಕಽದೆವನ| ಟೊಂಕಿನ ಮ್ಯಾಲ ಕೈಽಯಿಟ್ಟು | ಡೊಂಕಽ ನಿಂತಾನ ಇವನ್ಯಾರ| ಕೋಲೆಣ್ಣ ಕೋಲ ||೧|| ಅವ ನನ್ನ ಅಽಣ್ಣನ| ಅವ ನನ್ನ ತಽಮ್ಮನ| ಅವ ನನ್ನ […]
(ಸುಗ್ಗಿ ಕಟ್ಟಿಕೊಂಡು ಹೋದ ಕೂಡಲೆ ಹೇಳುವುದು) ತಾನತಂದ ತಾನಾ ನಾಽನ ತಂದನಾ ತಾನ ತಂದಾನಾನೋ ತಂನಾನೇಳಾ ತಾನಾ || ೧ || ಮೊಳ್ವಾಲ್ಗ್ ಮಲೆ ಹೋಯ್ಕೋಳೀ ಭೂಮಿ […]
ವರಸೀಗಿ ಬರವೂದು| ಸರಸವ್ವ ಎಳ್ಳಾಮಾಸೀ| ಕೋಲಣ್ಣ ಕೋಲ ||೧|| ಏಳ ಮಂದಿ ನೆಗೇಣಿ ಮಕ್ಳು | ಬೆಳ್ಳೆ ಬೆಳಗಾಽನ ಏಳ್ರೆ| ಕೋ ||೨|| ಬೆಳ್ಳೆ ಬೆಳಗಾಽನ ಏಳ್ರೆ| […]
ದುಮಸೋ ಲಣ್ಣಿರಾ ಇಲ್ಲಿ ಈಸ್ವರನಿಗೆ ತಳಕ ದುಮಸೋ ಲಣ್ಣಿರಾ ಇಲ್ಲಿ ಮೇಲು ಹೊಲ್ನರಿಗೇ || ೧ || ದುಮಸೋ ಲಣ್ಣಿರಾ ಇಲ್ಲಿ ನಲಕೆ ನಾಗೇಂದ್ರಗೇ ದುಮಸೋ ಲಣ್ಣಿರಾ […]
ವಂದಂಬೂ ದೇನೇ ಕಡನಾ ಕಂಳಕದಾನೇ ಬಲ್ಲದವರೇಲೀ ಲರೂತಾವೇ || ೧ || ಯೆಯ್ಡಂಬೂದೇನೇ ಕಣ್ಣ ಕಂಗಲ ಕಾಣೀ ಮೂರಂಬುದೇನೇ ಕಾಯಿನ ಕಣ್ಣಾ ಕಾಣೀ || ೨ || […]
ಕೋಟೆ ಶುತ್ತಲ ಮೇನೆ ಹುಟ್ಟಿದೊಂದ ಬೆದ್ರು || ಹುಟ್ಟಿದೊಂದ ಬೆದ್ರಗೆ ತಪ್ಪದೊಂದು ಬೆದರು ಕಡ್ದದೊಂದು ಬೆದರಿಗೆ || ೧ || ಶಿಗ್ದರೆಂದು ಶಲಗೆ || ಶಿಗ್ಧರೊಂದು ಶಲನೆಗೇ […]
(ಮೃದಂಗ ಹೊಡೆಯುವ ಆಲಾಪ) ಶಾತಗಲ್ ಶಣ್ಣ ತಂಗಿ ‘ವಲಗೇನ ಮಾಡ್ತೇ?’ ‘ಕಡ್ಲೆ ಹೂರಿತೆ’ ‘ಕಡ್ಲೆ ಹೂರದ್ರೆ ನಂಗೈಯ್ಡ್ ಕೊಡು’ ‘ನಿಂಗೈಯ್ಡ್ ಕೊಟ್ರ ನಮ್ಮತ್ತೆ ಬಯ್ಯೋದೋ ’ || […]