
ಕೋಟ್ ಜೇಬಿನ ಅಂಚಿನಿಂದ ಶುಭ್ರ ಕರವಸ್ತ್ರ ನಸುನಗುತ್ತ ಹಾಗೂ ಸೋರುವ ನಲ್ಲಿಯಸುತ್ತಿ ಒಂದೇ ಸಮನೆ ಅಳುತ್ತೆ! *****...
ನಾನು ನೋಟು ಬಿಚ್ಚಿ ಗುಮಾಸ್ತ `Noted’ ಎಂದು ಬರೆದ ಮೇಲೆ ನನ್ನ ಕೆಲಸ ಆಗಿತ್ತು *****...
ಅವರ ಮನೆಯಲ್ಲಿ ಮೊಗಸಾಲೆ, ಹಜಾರ, ಕೋಣೆ ಎಲ್ಲೆಡೆ ನೆಲ ಸ್ಪಂಜ್ನಂತೆ ರತ್ನ ಕಂಬಳಿ. ನಮ್ಮ ಮನೆಯಲ್ಲಿ ಸ್ನಾನದ ಮನೆ ಶೌಚಾಲಯದಲ್ಲಿ ಕೂಡ ನೆಲ ಸ್ಪಂಜ್ನಂತೆ ಪಾಚಿಯೋ ಪಾಚಿ! *****...
ನಾನು ಭಾರ ಎತ್ತಬಾರದಂತೆ ಎಂದು ಸ್ನೇಹಿತನೊಂದಿಗೆ ಗೊಣಗಿದಾಗ ಅದು ಯಾವ ದೊಡ್ಡ ವಿಷಯ? ನಾನು ಕೈ ಕೂಡ ಎತ್ತಬಾರದಂತೆ! *****...
ಅವಳ ಗಮನಸೆಳೆಯಲು ಹೊರಟ ಆ ಕ್ಷಣದ ಆಸೆಗೆ ವಾಸ್ತವ ಬಿಗಿಯುವ ಭಾಷಣ ಅರ್ಥವಾಗದು *****...
ನಮಗರಿವಿರದ ನಮ್ಮ ಅದೆಷ್ಟೋ ವಿಷಯಗಳು ಸದಾ ಕಾಲಕ್ಕೂ ಪರರಿಗೆ ತಿಳಿದಿರುವುದೇ ಹೆಚ್ಚು *****...













