
ಅವಳ ನೆನಪು ಹೊರಹಾಕಲು ನಿರಾಕರಿಸಿದ ಮನಸಿನೊಂದಿಗೆ ಮಾತು ಬಿಟ್ಟಿದ್ದೇನೆ *****...
ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. *****...
ಅವಳ ಮಡಿಲಲ್ಲಿ ಕೆಂಡದ ರಾಶಿ… ಕಣ್ಣೀರು ಆವಿಯಾಗಿದೆ *****...
ಏಳು, ಬಾರೆನ್ನೊಡನೆ ನಾಡಗಡಿಯುತ್ತಲಿಗೆ- ಹುಲುಸುಹೊಲ ಮರಳಕಾಡೆರಡುಮೊಡವೆರೆದು, ಸುಲ್ತಾನ್ ಗುಲಾಮರೆಂದರ ಮರೆಯಿಪಾ ಬಳಿಗೆ ಅಲ್ಲಿ ನೀಂ ದೊರೆತನದ ಕಿರಿತನವ ಕಾಣ್ನೆ. *****...
ಅವಳ ಮುನಿಸಿಗೆ ಸೋತ ಮನಸು ಒಡಲೊಳಗೆ ಲವಲವಿಕೆ ಸ್ರವಿಸುತ್ತಿದೆ *****...













