Home / ಕವನ / ಕವಿತೆ

ಕವಿತೆ

ಕೆಂಪು ಸಮುದ್ರದ ಕನ್ಯೆ ಸೂರ್ಯನಿಗೆ ಪ್ರಾರ್ಥಿಸಿಕೊಂಡಾಗ ಕನಸಿನ ಮುತ್ತುಗಳು ಮಾಲೆಯಾಗಿ ಜೇನು ಹೊಳೆಯಾಗಿ ಕಾಮನ ಬಿಲ್ಲಾಗಿ ಬೆಳದಿಂಗಳಾಗಿ ಬಿಸಿಯುಸಿರಿನಲಿ ಕೆನ್ನೆ ಕಚ್ಚಿದ ಕೆಂಪು ಕೆನ್ನೆ ಅರಳಿಕೊಂಡು ಮತ್ತೇರಿದಾಗ ಕನ್ಯೆಯ ಒಡಲಾಳದಲ್ಲಿ ಮುಂಜಾವಿನ...

ಪ್ರತಿಯೊಂದು ರಸ್ತೆಯ ಎದೆಗೂಡು ಒಂದೊಂದು ನೋವಿನ ಮಡು ರಸ್ತೆ ತನ್ನ ನೋವು ಹೇಳುವುದಿಲ್ಲ ಬಿಡಿ ನಾವು ಕೇಳುವುದೂ ಇಲ್ಲ!   ರಸ್ತೆಗಳ ಗರ್ಭದೊಳಗೆ ಅದೆಷ್ಟೊಂದು ಗುಟ್ಟುಗಳಿವೆಯಲ್ಲಾ ವಿಪರ್ಯಾಸವೆಂದರೆ ರಸ್ತೆಗಳು ಮಾತನಾಡುವುದಿಲ್ಲ ಮಾತನಾಡಬಾರದಲ...

ಲೋಕನೀತಿಯ ಮೀರಿ ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ? ಮೂಕನೋವನು ಸಹಿಸಿ ನಗೆನಟಿಸಿ ಮಾಡಿಕೋ ಕಲ್ಲೆದೆ ಎಂಥ ಬೆಂಕಿಯೆ ಪ್ರೀತಿ ನುಂಗಿ ತಾಳುವ ನೀತಿ ಚುಚ್ಚುನುಡಿ ಇರಿನೋಟ ಮೂದಲೆ, ಕರುಣೆಯೇ ಇರದೇನೊ ಕರಿಯುವುದೆ ಗುರಿಯೇನೊ ಕಾಯುತಿದೆ ಉರಿ ಎಣ್ಣೆ ಬಾಣಲ...

ಸುಪ್ರಭಾತ ಗೀತಗಳಿಲ್ಲದೆ ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ ಓಡಾಡಿ ಹಾಲು ಕೊಡುವ ಪೇಪರ ಒಗೆಯುವ ತರಕಾರಿ ಎಂದು ಕೂಗುವ ಹುಡುಗರಿಲ್ಲದೆ ಘಮಘಮಿಸುವ ಹೂಮೊಗ್ಗುಗಳ ಯಾವೊಂದೂ ಸ್ವಾಗತವಿಲ್ಲದೆ ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ....

ಕಣ್ಣಿಗೆ ಕಟ್ಟಿದೆ ಪಟ್ಟಿ ಸಾಗಬೇಕಿದೆ ಕುರುಡುಹಾದಿ ಗುರಿಯ ಬೆನ್ನಟ್ಟಿ. ಕಲ್ಲುಮುಳ್ಳಿನ ದಾರಿ ದೂರದಲ್ಲೆಲ್ಲೋ ಅಸ್ಪಷ್ಟ ಗುರಿ ತಡವರಿಸಿ ತವಕಿಸಲು ಕೋಲೊಂದಿದೆ ಕೈಗೆ ಕಸುವು ಬೇಡವೇ ಮೈಗೆ? ಅಡ್ಡಾದಿಡ್ಡಿ ದಿಕ್ಕು ಕರೆದೆಡೆಗೆ ತಪ್ಪು ಹೆಜ್ಜೆ ಇಡುವ ...

ನಾನು ಎಲ್ಲಿ ಕರೆದೆ ನಿನ್ನ? ನೀನೆ ಬಂದೆ ಬೆನ್ನಿಗೆ ಮುಗಿಲನೇರಿ ಅಲೆಯುತಿದ್ದ ನನ್ನ ಇಳಿಸಿ ಮಣ್ಣಿಗೆ ಕಾಡಿ ಬೇಡಿ ಭಾಷೆ ಹೂಡಿ ಹನಿ ಚಿಮ್ಮಿದೆ ಕಣ್ಣಲಿ ಗಂಡು ಬರಿಯ ಬೆಂಡೆ ಹೇಳು? ರುಚಿ ಮೊಳೆಯಿತು ಹಣ್ಣಲಿ ಹಾಲು ಜೇನು ಹಣ್ಣ ರಸದ ಅಭಿ‍ಷೇಕವ ಸಲಿಸಿ ...

ಆಕಾಶ ಸಾಕ್ಷಿಯಾಗಿ ಸೂರ್ಯನೊಂದಿಗೆ ಕೂಡಿದ ಹೊಟ್ಟೆ ಉಬ್ಬುಬ್ಬಿನ ಮರುಭೂಮಿಯ ಬಸಿರು, ಸುಖವಾಗಿ ಪ್ರಸವಿಸಲೇ ಇಲ್ಲ ಬಯಕೆಯಲಿ ಬೆಂದು ಓಯಸಿಸ್ ನೀರು ಕುಡಿದು ತನ್ನ ಸಿಟ್ಟಿಗೆ ತಾನೇ ಕ್ಯಾಕ್ಟಸ್ ಗಂಟಿಯಾಗಿ ಮೈ ಪರಿಚಿಕೊಂಡು, ದಳ್ಳುರಿಗೆ ಸಿಡಿದೆದ್ದ ಬಸ...

ಒಂದಿಷ್ಟೇ ಹೀರಿ ಪಕ್ಕಕ್ಕಿಟ್ಟಿದ್ದ ಕಾಫಿ ಕಪ್ಪಿನೊಳಗೆ ಭರ್ರನೆ ಹಾರಿ ಬಂದ ಪಾಪದ ನೊಣ ಸರ್ರನೆ ಬಿದ್ದಾಗ ಕರುಳು ಚುರ್ರೆಂದು ಎರಡೇ ಬೆರಳು ಕಾಫಿಯಲ್ಲಿ ಅದ್ದಿ ನೊಣ ಹೊರತೆಗೆದೆಸೆದು ‘ಜೀವ ಉಳಿಸಿದೆ’ ಎಂದು ಬೀಗುವಾಗ ರೆಕ್ಕೆ ಕೊಡವಿ ಫಕ್ಕನೆದ್ದ ಅದೇ...

ಮಾತು ಮಾತಿಗೂ ಹಂಗಿಸುವೆ ಉತ್ಸಾಹವನೇ ಭಂಗಿಸುವೆ ಸರಿಯೇನೇ ಸರಿಯೇನೇ, ನಿನ್ನೀ ಕೋಪದ ಪರಿಯೇನೆ? ಮಾತಿನ ವ್ಯೂಹದಿ ಬಂಧಿಸುವೆ ಜೀವದ ಮೋದವ ನಂದಿಸುವೆ ಸರಿಯೇನೇ ಸರಿಯೇನೇ, ಒಲವನೆ ಇರಿವುದು ತರವೇನೇ? ಹಾಲಿಗೆ ಹುಳಿಯನು ಸೇರಿಸುವೆ ಕೂಡಿದ ಧಾರೆಯ ಛೇದಿಸ...

ಮೈ ಸುಟ್ಟ ಕಪ್ಪು ಬೆಟ್ಟಗಳು ಬೆತ್ತಲೆ ಮರುಭೂಮಿ ಚಿಂದಿಯಾಗಿ ಚುಚ್ಚುವ, ಕಚ್ಚುವ ಕ್ಯಾಕ್ಟಸ್ ಕೆಂಪು ಸಮುದ್ರದ ಹವಳಗಳ ಹರ್ಷೋದ್ಗಾರ ಕನಸು ತಣಿಸುವ ಇಂಧನ. ಓಯೊಸಿಸ್ ನೀರಿಗಾಗಿ ಹಲುಬಿ ಇಂಧನವನ್ನೇ ಹರಯಿಸಿಕೊಂಡ ಒಂಟೆಗಳು ಆಗೀಗಲಷ್ಟೇ ಮುಗುಳು ನಗುವ ಮ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...