ನಗೆ ಹನಿ – Page 2 – ಚಿಲುಮೆ

ನಗೆ ಹನಿ

ನಗೆ ಡಂಗುರ – ೧೯೨

ಒಬ್ಬ ಸರ್ದಾರ್ಜಿ ಒಂದು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ. ಡ್ರೈವರ್ ಸಡನ್ ಆಗಿ ಬ್ರೇಕ್‍ಹಾಕಿ ಬಿಟ್ಟ. ದುರಾದೃಷ್ಟಕ್ಕೆ ಬಸ್ಸಿನಲ್ಲಿದ್ದ ಹುಡುಗಿಯೊಂದು ದಪ್ಪನೆ ಸರ್ದಾರ್‌ಜಿಯ ಮೇಲೆ ಬಿದ್ದು ಬಿಟ್ಟಳು. ಸಿಟ್ಟಗೆದ್ದ […]

ನಗೆ ಡಂಗುರ – ೧೯೧

ವಿರೋಧ ಪಕ್ಷದ ನಾಯಕರೊಬ್ಬರು ಚುನಾವಣೆಯ ಭಾಷಣ ಮಾಡುತ್ತಾ ಮತಯಾಚಿಸುತ್ತಿದ್ದರು: “ಸೋದರರೇ, ಈ ಭಾರಿ ನೀವು ನನಗೆ ಮತ ಹಾಕ ಬೇಕು; ಆಳುವ ಪಕ್ಷ ಹಲವು ವರುಷಗಳು ನಿಮಗೆ […]

ನಗೆ ಡಂಗುರ – ೧೯೦

ಒಬ್ಬ ವ್ಯಕ್ತಿ ಸನ್ಯಾಸಿಯ ಬಳಿಗೆ ಹೋಗಿ ಕೈಮುಗಿದು ನಿಂತ. ಸನ್ಯಾಸಿ: “ಏನು ಬೇಕಪ್ಪ, ನನ್ನಿಂದಲೇನಾದರೂ ಸಹಾಯ ಆಗಬೇಕೆ?” ವ್ಯಕ್ತಿ: “ಹೆಂಡತಿಯನ್ನು ಪಳಗಿಸುವುದು ಹೇಗೆ ಎಂದು ದಯಮಾಡಿ ತಿಳಿಸುವಿರಾ?” […]

ನಗೆ ಡಂಗುರ – ೧೮೯

ಒಂದು ಸಲ ಕೈಲಾಸಂರವರು ಊಟಕ್ಕೆ ಕುಳಿತಾಗ ಮಾಣಿ ಅನ್ನ ಬಡಿಸಿ, ಬಕೆಟ್ನಿಂದ ಸಾಂಬಾರ್ ಸುರಿದು ನಿಂತ. ಅದರಲ್ಲಿ ತರಕಾರಿಯ ಒಂದು ಹೋಳೂ ಕಾಣಲಿಲ್ಲ. ಹೊಟೆಲ್ ಮಾಲೀಕರನ್ನು ಕರೆದು […]

ನಗೆ ಡಂಗುರ – ೧೮೮

ಸ್ಕೂಲಿನಲ್ಲಿ ಒಬ್ಬ ಹುಡುಗ ಅಳುತ್ತಾ ಪ್ರಿನ್ಸಿಪಲ್‍ರವರ ಬಳಿಗೆ ಬಂದ. “ಯಾಕೆ ಅಳುತ್ತಾ ಇಲ್ಲಿಗೆ ಬಂದೆ?” ಕೇಳಿದರು ಪ್ರಿನ್ಸಿಪಾಲರು- “ಯಾರು ನಿನ್ನನ್ನು ಇಲ್ಲಿಗೆ ಕಳಿಸಿರೋದು?” ಮತ್ತೆ ಪ್ರಶ್ನಿಸಿದರು. “ಸರ್ […]

ನಗೆ ಡಂಗುರ – ೧೮೭

ಬೀಚಿಯವರು ಹೇಳಿದ ಜೋಕು: “ದೇಶಭಕ್ತನಿಗೆ ನಿಮ್ಮ ‘ಕೈಕೊಡಬೇಡಿ ಏಕೆಂದರೆ ನಿಮ್ಮ ಕೈಯಲ್ಲಿರುವ ಉಂಗುರ ಕಸಿದು ಬಿಡುತ್ತಾನೆಂದು ಖಂಡಿತಾ ಅಲ್ಲ, ಬೆರಳನ್ನೇ ಕಸಿದು ಬಿಟ್ಟಾನು ಎಂದು.!” ***

ನಗೆ ಡಂಗುರ – ೧೮೬

ಇದೊಂದು ಕೈಲಾಸಂ ರವರ ಜೋಕು: ಒಬ್ಬ ಹುಡುಗ ಜಗುಲಿಯ ಮೇಲೆ ಕುಳಿತು ಅಳುತ್ತಾ ಇದ್ದ. ಶ್ಯಾನುಭೋಗರು ಅವನನ್ನು ನೋಡಿ “ಯಾಕೋ ಮಗು ಅಳುತ್ತಾ ಇದ್ದೀಯಾ?” ಕೇಳಿದರು. “ನಮ್ಮಪ್ಪ […]

ನಗೆ ಡಂಗುರ – ೧೮೫

ಗಂಡ ಹೆಂಡತಿ ಇಬ್ಬರಿಗೂ ಅಂದು ಸಮಾದಾನವಿರಲಿಲ್ಲ. ಬೆಳಗಿನಿಂದ ಬೈಗುಳದ ಸರಮಾಲೆ ನಡೆದಿತ್ತು. ಗಂಡ: “ನೋಡು ನಿನ್ನ ತಲೇಲಿ ಬರೀ ಗೊಬ್ಬರ ತುಂಬಿದೆ.” ದಬಾಯಿಸಿದ. ಹೆಂಡ್ತಿ: “ಅದಕ್ಕೆ ನೀವು […]

ನಗೆ ಡಂಗುರ – ೧೮೪

ಒಮ್ಮೆ ಇಬ್ಬರು ಸ್ನೇಹಿತರು ಮಾತನಾಡುತ್ತಾ ‘ಸರ್ಪಕ್ಕೂ ಪುಡಾರಿಗೂ ಒಂದಕ್ಕೊಂದರಲ್ಲಿ ವ್ಯತ್ಯಾಸವೇನು?’ ಎಂದು ಪ್ರಶ್ನೆಹಾಕಿಕೊಂಡರು. ಒಬ್ಬ ಹೇಳಿದ- “ಸರ್ಪವೂ ಕ್ರೂರ, ಪುಡಾರಿಯೂ ಕ್ರೂರ. ಆದರೆ ಸರ್ಪಕ್ಕೆ ಅದು ನಮ್ಮನ್ನು […]

ನಗೆ ಡಂಗುರ – ೧೮೩

ಫ್ಯಾಕ್ಟರಿ ಮಾಲೀಕ: (ಕೆಲಸಕ್ಕೆ ಸೇರಲು ಬಂದವನಿಗೆ) ‘ಏನಯ್ಯಾ ಮಾರಾಟದ ಕೆಲಸದಲ್ಲಿ ಚೆನ್ನಾಗಿ ಅನುಭವ ಇದೆ ತಾನೆ? ಕೊಂಚ ನಿನ್ನ ಅನುಭವಗಳನ್ನು ಹೇಳುನೋಡೋಣ.’ ಆತ: “ಚೆನ್ನಾಗಿಯೇ ಅನುಭವವಿದೆ. ನನ್ನ […]