ನಂಬಿದೆನಯ್ಯಾ ನಿನ್ನ ಸದಗುರುರಾಯಾ ರಕ್ಷಿಸು ಎನ್ನ ಪ್ರೀಯಾ ||ಪ|| ನ೦ಬಿದೆ ನಾ ನಿನ್ನ ಶಂಬು ರಕ್ಷಿಸು ಎನ್ನಾ ಕುಂಭಿನಿಯಾಳು ಬಿಡದೆ ತುಳುಕುತಿರುವೆ ||ಅ.ಪ.|| ಹರನಾಮ ಧ್ಯಾನದಲಿ ಪ್ರೇಮದಲಿ ಕರಿಗೊಂಡು ಮನಸಿನಲಿ ವರವ್ಯಸನವನು ಹರಿದು ನಿರುತ ಪಾಲಿಸು...

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪ|| ಕರಪಿಡಿದು ಎನ್ನ ಕರಣದೊಳಗೆ ಮೊದಲು ವರಮಂತ್ರಬೋಧಿಸಿ ಕರವಿಟ್ಟು ಶಿರದೊಳು ||೧|| ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨|| ಗುರುವರ ಗೋವಿಂದ ಪರಮಗಾರುಡಿಗ ನಿ- ...

ಶ್ರೀಗುರು ನಿತ್ಯನಿರಾಲಂಬ ನಿಜಪದ ಸೇವಕ ಈ ಆತ್ಮಾ ಶಿವಯೋಗಿ                               ||ಪ|| ಮರಳಿ ತೆರಳದಂತೆ ಭವದೊಳು ಬಾರದೆ ಮರಣರಹಿತ ನಿಮ್ಮ ಚರಣಕ್ಕೆ ಎರಗುವೆ          ||ಅ.ಪ.|| ಆರನಳಿದು ಮುನ್ನ ಮೂರು ಮೀರಿತು ಆತ್ಮಾ ಏರಿ ಪಾರಮರ...

ಸದ್ಗುರುವಿನ ವರವು ನಮಗೆ ಇರಲಿ ಸರಸಿಜ ಮುಖಿಯೆ                ||ಪ|| ಪರಮ ನಿತ್ಯಾನಂದ ಸುಖವು ಅರವು ಹಿಡಿದು ನುಡಿಯುತಿರಲು ಸ್ಮರನ ಮತ್ಸರವನ್ನು ಗೆದ್ದು ಮರಣ ಬಾಧೆ ಮಾಯೆ ತುಳಿದು       ||೧|| ದೇವ ಶಿಶುನಾಳಧೀಶನ ಜೀವ ದಣಿದು ಉಸುರಿದ೦ತೆ ಕೇವ...

ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ ಎನಗೊಂದು ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ ಪ್ರಣಮ ಪಂಚಾಕ್ಷರಿಯ ಎಣಿಸಿ ಜಪಮಾಡೆಂದು ಹನ್ನೊಂದುಮಣಿ ಮೇಲೆ ಇನ್ನೊಂದು ಸಣ್ಣರುದ್ರಾಕ್ಷಿ                    ||ಅ. ಪ|| ಅದರೊಳುನ್ನತಾಮೃತದ ಶಿಲೆಮಾನ ರತ್ನದ ಹರ...

ಗುರುನಾತಹನಂತಃಕರಣವಾಯಿತು ಆತಮರಾಮನಿಗೆ ನಿನನಂತರ೦ಗದಿ ಮರಳಿ ತೆರಳದಂತೆ ಇಹದೊಳಗೆ ||ಪ|| ಸಾದಹು ಸಂತತಿ ಸಿದದಹ ಆರೂಧಹಗೆ ತಾನೇಕದೋಳ ಆರನಳಿಯುತ ಮೂರು ಮೀರುವನೆ ಬಯಾರೊಂದು ತತವಾದಹಾರದಲಿ ಗುರುಬೋದಹ ಪಧದವಗೆ ಪಾರಮಾರತಹದ ನೆಲೆಯನೇರುವಗೆ ಘನತೂರಯದೋಳ ...

ಹೋಗೋಣ ನಧಿಯೋ ಬೇಗನೆ ಎದದು ಸಾಗಿ ಸದಗುರುವಿನ ಯೋಗಯ ಮಂದಿರಕೆದದು ||ಪ|| ಮೃಉಧನ ಆಕಾರಾ ಪೊಧವಿಯೊಳು ಬಧವರಾದಹಾರಾ ಬಿಧದೆ ಭಕತ ಜನರ ಉದದಹಾರಾ ಮಾಧುತಲಿಹ ಅಧವಿ ಪಾಚಛಾನೆಂಬೋ ಒಧಿಯನಾ ಮಥಹಕೆದದು ||೧|| ಕಿಂಕರರಾಗಿ ನಾವಿಬಬರು ಬೊಂಕರನೆ ಸಾಗಿ ಭಜಿಸಿ ...

ಗುರುಸೇವಾ ಮಾಡೋ ನೀನು ಪಾಮರ ಮೂಢಾ ||ಪ|| ಗುರುಸೇವೆ ಮಾಡದೆ ನರಸೇವೆ ಮಾಡುವಿ ತಾರಿಸುವವರ ಕಾಣೆ ತಾಮಸ ನಿನ್ನೊಳು ||ಅ.ಪ.|| ಬಂಧನ ಇಲ್ಲೆ ಕಂಡಿ ಇಂದಿನ ಕರ್ಮಫಲವೆಲ್ಲ ಇಲ್ಲೆ ಉಂಡಿ ಮುಂದಿನ ಮಾರ್ಗ ತಿಳಕೋಳೋ ಹುಚ್ಚುಮುಂಡೆ ಎಚ್ಚರಿಕಿಲ್ಲದೆ ಹುಚ್ಚನ...

ಶ್ರೀಗುರು ಮಂತ್ರವ ರಾಗದಿ ನುತಿಸಲು ಬೋಧ ಸಂಪದ ಸುಖವಾಗುವದೋ ||ಪ|| ಮಾಜದೆ ಮಂತ್ರದ ಮೊದಲಕ್ಷರವ ತೇಜಿಸುತಲಿ ನಿತ್ಯ ಜಪಿಸುವದೋ ||೧|| ಬಿಡದೆರಕ್ಷರ ನಡುವಿನ ಶೂನ್ಯದಿ ದೃಧವಿಡಿದಾತ್ಮದಿ ನುತಿಸುವದೋ ||೨|| ಬರೆದು ಮೂರಕ್ಷರ ಕರುಣ ಸೇವಿಸಿದರೆ ಜನನ ...

ದೊರಕಿದಾ ಗುರು ದೊರಕಿದಾ || ಪ || ಪರಮಾನಂದ ಬೋಧ ಆರವಿನೊಳಗ ಬಂದು ದೊರಕಿದಾ ಗುರು ದೊರಕಿದಾ ||ಅ.ಪ.|| ಕರಪಾತ್ರೆ ಹಿಡಿದು ಈ ನರ ಶರೀರದಿ ತನ್ನ ಅರುವ ತನಗೆ ತೋರಿ ಪರಮ ನಂಬುಗೆಯಲಿ ದೊರಕಿದಾ ಗುರು ದೊರಕಿದಾ ||೧|| ಹಿಂದೆ ಜನ್ಮಾಂತರ ಒಂದು ಉಳಿಯದಂ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...