
ಮಾಸ್ಟ್ರು ಮಕ್ಕಳಿಗೆ ಹೇಳಿದ್ದು “ಪರೀಕ್ಷೆ ಹತ್ತಿರ ಬರುತ್ತಿದೆ. ನಿಮಗೆ ಯಾವುದೇ ಡೌಟ್ ಇದ್ದರೆ ಕೇಳಿ.” ಆಗ ತಿಮ್ಮ ಹೇಳಿದನು “ಸಾರ್, ಪ್ರಶ್ನೆ ಪತ್ರಿಕೆ ಯಾವ ಪ್ರೆಸ್‌ನಲ್ಲಿ ಪ್ರಿಂಟ್ ಮಾಡಿಸ್ತಿರಾ?” *****...
ತಿಮ್ಮನಿಗೆ ನೆಗಡಿಯಾಗಿತ್ತು. ಡಾಕ್ಟ್ರು ಮಾತ್ರೆ ಕೊಟ್ಟರು. ತಿಮ್ಮ ಮನೆಗೆ ಬಂದು ಮಾತ್ರೆಯ ಲೇಬಲ್‌ನ ಸುತ್ತಲು ಕತ್ತರಿಯಿಂದ ಕತ್ತರಿಸಿ ನಂತರ ಮಾತ್ರ ತೆಗೆದುಕೊಂಡನು. ಆಗ ಅವನ ಹೆಂಡತಿ ಕೇಳಿದ್ಲು. “ಯಾಕ್ರೀ ಹೀಗೆ ಮಾಡ್ತಿದ್ದೀರಾ?” ...
ಗುಂಡ ಪ್ಯಾರಾಚೂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಗಿರಾಕಿಯೊಬ್ಬ ಪ್ಯಾರಾಚೂಟ್ ಕೊಳ್ಳಲು ಬಂದ. ಪ್ಯಾರಾಚೂಟ್ ಕುರಿತು ಮಾಹಿತಿ ನೀಡಿದ ಕೊನೆಯಲ್ಲಿ ಗಿರಾಕಿ ಕೇಳಿದ. “ವಿಮಾನದಿಂದ ದುಮುಕುವಾಗ ನಾವು ಹಾಕಿಕೊಂಡ ನಿಮ್ಮ ಪ್ಯಾರಾಚೂಟ್ ಆನ್ ಆಗ...
ತಿಮ್ಮ ತನ್ನ ಗೆಳೆಯನಿಗೆ ಹೇಳಿದ “ಅಂತೂ ನನ್ನ ಅಣ್ಣನ ಹೆಸರು, ಪತ್ರಿಕೆಯಲ್ಲಿ ಬಂತು.” “ಹೌದಾ ಯಾವ ಪತ್ರಿಕೆಯಲ್ಲಿ ಬಂತು..?” “ಅವನ ಲಗ್ನ ಪತ್ರಿಕೆಯಲ್ಲಿ” *****...
ಮೇಷ್ಟ್ರು ಪಾಠ ಮಾಡುತ್ತಿದ್ದಾಗ “ಹಿಮ ಪ್ರದೇಶವೊಂದರಲ್ಲಿ ಹುಡುಗನೊಬ್ಬನಿಗೆ ವಿಪರೀತ ಜ್ವರ ಬಂದಿತ್ತು. ಹುಡುಗನು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಜ್ವರ ಜಾಸ್ತಿಯಾಗಿ ಹುಡುಗನು ಸತ್ತು ಹೋದನು.” ತಿಮ್ಮ ಕೇಳಿದ “ಸಾರ್ ಸೈಕಲ್ ಏ...
ಶೀಲಾ ಮತ್ತು ಮಾಲಾ ಅವಳಿ ಮಕ್ಕಳು. ಜ್ವರ ಬಂದ ಶೀಲಾಳು ಸತ್ತು ಹೋದಳು. ಮಾಲಾ ಸಂತೆಗೆ ಹೋದಾಗ ಪರಿಚಿತರೊಬ್ಬರು ಕೇಳಿದ್ರು” “ಮೊನ್ನೆ ಸತ್ತಿರುವುದು ಯಾರು? ನೀನಾ ನಿನ್ನಕ್ಕನಾ?” *****...







