ಹನಿಗವನಏಕತೆದೇಶಕ್ಕೆ ಬೇಕು ಏಕತೆ ಎನ್ನುತ್ತಿರುತ್ತಾರೆ ಮುಂದೆ ಮಾಡುತ್ತಿರುತ್ತಾರೆ ಭಿನ್ನತೆ ಕಾಣದಂತೆ ಬೆನ್ನ ಹಿಂದೆ *****...ಶ್ರೀವಿಜಯ ಹಾಸನFebruary 16, 2020 Read More
ಹನಿಗವನದಾಹಬಿಟ್ಟೆನೆಂದರೂ ಬಿಡದು ಅಧಿಕಾರದ ದಾಹ ಅಧಿಕಾರವೇ ಅನನ್ಯ ಮಿಕ್ಕಿದ್ದೆಲ್ಲಾ ಶೂನ್ಯ *****...ಶ್ರೀವಿಜಯ ಹಾಸನFebruary 9, 2020 Read More
ಹನಿಗವನಮೂರ್ಖಪೆಟ್ಟಿಗೆತಲೆಕೊರೆತ ಮೈಕೆರೆತ ಚಾಕು – ಚೂರಿ – ಖಡ್ಗ ಕತ್ತಿ – ಗುರಾಣಿ – ಗರಗಸ ಎಲ್ಲಾ ಆಯುಧಗಳ ಮಾಯಪೆಟ್ಟಿಗೆ ಮೂರ್ಖ ಪೆಟ್ಟಿಗೆ *****...ಶ್ರೀವಿಜಯ ಹಾಸನFebruary 2, 2020 Read More
ಹನಿಗವನದುಪ್ಪಟ್ಟುಸೊಸೆ ಧಾರಾಳಿಯಾದರೆ ಏರುವುದು ತೂಕದ ಬಟ್ಟು ಆ ಯಿಂದ ಳ ವರೆಗೆ ಎಲ್ಲವೂ ದುಪ್ಪಟ್ಟು *****...ಶ್ರೀವಿಜಯ ಹಾಸನJanuary 26, 2020 Read More
ಹನಿಗವನವ್ಯಾಪಾರಸುಖ ಎನ್ನುವುದು ದೈಹಿಕ ವ್ಯಾಪಾರ ಸಂತೋಷವೆನ್ನುವುದು ಮನಸಿನ ವ್ಯಾಪಾರ ಎರಡು ಸಿಗಬೇಕೆಂದರೆ ಮಂಥಿಸಬೇಕು ಆಧ್ಯಾತ್ಮಿಕ ವಿಚಾರ *****...ಶ್ರೀವಿಜಯ ಹಾಸನJanuary 19, 2020 Read More
ಹನಿಗವನಮಣ್ಣುಅಷ್ಟಿದ್ದರೇನು? ಇಷ್ಟಿದ್ದರೇನು? ಎಷ್ಟಿದ್ದರೇನು? ಹೊನ್ನು ಮಣ್ಣು ಮುಚ್ಚಿದಾಗ ಕಣ್ಣು ಬರೀ ಮಣ್ಣು *****...ಶ್ರೀವಿಜಯ ಹಾಸನJanuary 12, 2020 Read More
ಹನಿಗವನಮೋಹಬದುಕಿದ್ದಾಗ ದೇಹದ ಮೇಲೆ ಮೋಹ ಮಮಕಾರದ ಅಮಲು ಸತ್ತಾಗ ನಾಯಿ ನರಿಗಳ ಪಾಲು *****...ಶ್ರೀವಿಜಯ ಹಾಸನJanuary 5, 2020 Read More
ಹನಿಗವನಸುಖಮದುವೆಯಾದರೆ ಅರ್ಧಸುಖ ಮದುವೆಯಾಗದಿದ್ದರೆ ಪೂರ್ಣಸುಖ *****...ಶ್ರೀವಿಜಯ ಹಾಸನDecember 29, 2019 Read More
ಹನಿಗವನಬಲೆ-ಬೆಲೆಬದುಕಿದ್ದಾಗ ಮೋಹ ಮಮಕಾರಗಳ ಬಲೆ ಚಿತೆ ಮೇಲೆ ಉರಿದಾಗ ಹಿಡಿ ಬೂದಿಯ ಬೆಲೆ *****...ಶ್ರೀವಿಜಯ ಹಾಸನDecember 22, 2019 Read More
ಹನಿಗವನಸರಿದಾರಿಜೀವನದಲ್ಲಿ ಇಲ್ಲದಿದ್ದರೇನು? ಗೊತ್ತುಗುರಿ ಗೊತ್ತಿರಲಿ ನಡೆಯುವ ಸರಿದಾರಿ *****...ಶ್ರೀವಿಜಯ ಹಾಸನDecember 15, 2019 Read More