ದೇಶಕ್ಕೆ ಬೇಕು ಏಕತೆ
ಎನ್ನುತ್ತಿರುತ್ತಾರೆ ಮುಂದೆ
ಮಾಡುತ್ತಿರುತ್ತಾರೆ ಭಿನ್ನತೆ
ಕಾಣದಂತೆ ಬೆನ್ನ ಹಿಂದೆ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)