ಹನಿಗವನಬಿಸಿತುಪ್ಪಆದರವಿಲ್ಲದ ಮನೆಯ ಹೋಳಿಗೆ ತುಪ್ಪ ನುಂಗಲಾರದ, ಉಗಿಯಲಾರದ ಬಿಸಿ ತುಪ್ಪ *****...ಶ್ರೀವಿಜಯ ಹಾಸನNovember 22, 2020 Read More
ಹನಿಗವನಬದುಕುಬದುಕೆಂದರೆ ಬಾಲ್ಯ – ಆಟ ಯೌವ್ವನ – ಚೆಲ್ಲಾಟ ಮುಪ್ಪು – ಮೆಲುಕಾಟ ಸಾವು – ಓಟ *****...ಶ್ರೀವಿಜಯ ಹಾಸನNovember 15, 2020 Read More
ಹನಿಗವನಗುಮಾನಿನಾನು ಯಜಮಾನ ನೀನು ಯಜಮಾನಿ ನಮ್ಮಲ್ಲೇಕೆ ಅನುಮಾನ ಗುಟ್ಟು ಗುಮಾನಿ *****...ಶ್ರೀವಿಜಯ ಹಾಸನNovember 8, 2020 Read More
ಹನಿಗವನವ್ಯಾಮೋಹಹೆಂಗಸರಿಗೆ ಸೀರೆಗಳ ವ್ಯಾಮೋಹ ಪರವಾಗಿಲ್ಲ ಗಂಡಸರಿಗೆ ನೀರೆಯರ ವ್ಯಾಮೋಹ ಸಾಧುವಲ್ಲ *****...ಶ್ರೀವಿಜಯ ಹಾಸನNovember 1, 2020 Read More
ಹನಿಗವನಗೊರಕೆಇರುಳೆಂದರೆ ಹೆದರಿಕೆ ನಿಜ ಹೇಳಬೇಕೆ? ಗಂಡನ ಗೊರಕೆ! *****...ಶ್ರೀವಿಜಯ ಹಾಸನOctober 25, 2020 Read More
ಹನಿಗವನಮೊಗ್ಗುಬಿಸಿಲಿನ ಕಾವಿಗೆ ಅರಳುವುದೇ ಮಲ್ಲಿಗೆ ಮೊಗ್ಗು ಬೆಂದೊಡಲ ಕಾವಿಗೆ ಮೂಡುವುದೇ ನಗೆಯ ಬುಗ್ಗೆ *****...ಶ್ರೀವಿಜಯ ಹಾಸನOctober 18, 2020 Read More
ಹನಿಗವನಮಂಗಮಾಯಭಾರತೀಯ ನಾರಿ ತುಳಿದಿರುವ ದಾರಿ ನವೀನತೆಗೆ ಬೆರಗಾಗಿ ಆಧುನಿಕ ಪರಿ ಕುಂಕುಮ ಬಳೆ ಕರಿಮಣಿ ಎಲ್ಲಾ ಕಲಾಮಯ ಭಾರತೀಯ ಸಂಸ್ಕೃತಿ ಮಂಗಮಾಯ *****...ಶ್ರೀವಿಜಯ ಹಾಸನOctober 11, 2020 Read More
ಹನಿಗವನದೇವರುಸುಖದ ಸುಪ್ಪತ್ತಿಗೆಯಲ್ಲಿದ್ದಾಗ ದೇವರಿಲ್ಲ ಎನ್ನುವ ಕಷ್ಟಗಳ ಸುರಿಮಳೆಯಾದಾಗ ದೇವರೆಲ್ಲೆಂದು ಹುಡುಕುವ *****...ಶ್ರೀವಿಜಯ ಹಾಸನOctober 4, 2020 Read More
ಹನಿಗವನಅಕ್ಕರೆತಾತಮುತ್ತಾಂದಿರಿಗೆ ಮೊಮ್ಮಕ್ಕಳೆಂದರೆ ಬಲು ಅಕ್ಕರೆ ಅನುವಂಶೀಯವಾಗಿ ಬಿಟ್ಟುಹೋಗಿದ್ದಾರೆ ರಕ್ತದಲ್ಲಿ ಅಪಾರ ಸಕ್ಕರೆ *****...ಶ್ರೀವಿಜಯ ಹಾಸನSeptember 27, 2020 Read More
ಹನಿಗವನಕಿರುನದಿಕವನ ಭೋರ್ಗರೆಯುವ ಜಲಪಾತ ಚುಟುಕು ಶಾಂತತೆಯ ಕಿರುನದಿ *****...ಶ್ರೀವಿಜಯ ಹಾಸನSeptember 20, 2020 Read More