
ವಿರಕ್ತ ಲೋಕದ ಅಸಂಬದ್ಧ ಉಲಿತ ಉಳಿಯಿಂದ ತೂತು ಕೊರೆದಂತೆ ಖಾಲಿಯಾದ ನೇತ್ರದ್ವಯಗಳು ಪರಾಂಬರಿಸಿ ದೃಷ್ಟಿಯಿಟ್ಟರಷ್ಟೇ ದೃಶ್ಯ. ಸೀಳುನೋಟ ಬೀರುತ್ತಿದ್ದಾಳೆ ಆಕೆ ಬಾಗಿದ ಬೆನ್ನು ಸಹಕರಿಸುತ್ತಿಲ್ಲ, ಒಮ್ಮೆಲೆ ತಡಕಾಡುತ್ತಾಳೆ, ಜಾರಿದ ಚಾಳೀಸು ಜಾಗಕ್ಕೇ...
ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು ಇಣುಕುತ್ತಿವೆ ಗದ್ದೆ ಗುಳ್ಳೆಗಳು ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ ಹದುಳಿಂದ ಪಾದ ಊರುತ್ತ, ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗ...
ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ ತನ್ನ ಕಾಡಿದ ಅದೇ ಬಾಲ್ಯದ ನೋವು ಇವರ ಕಾಡದಿರಲಿ ಎಂದು. ಕಾಡುತ್ತವೆ ನೆನಪು ನಿನ್ನೆ ನೆನೆಯಿಟ್ಟ ಕಾಳುಗಳು ಇಂದು ಮೊಳಕೆಯೊಡೆದಿವೆ ಜೋಪಾನವಾಗಿ ತೆಗೆದ...
ಮಳೆ ಮಳೆ ಮುದ್ದು ಮಳೆನೀನು ಬಂದರಲ್ಲಾ ಕೊಳೆಯಾಕೆ ಬರುವೆ ಇಲ್ಲಿಗೆ?ಕೇಳಿತೊಂದು ಮಗುವುಸುರಿವ ವರ್ಷ ಧಾರೆಗೆ ಮುದ್ದು ಮಗುವೇ, ಕೇಳು ಇಲ್ಲಿನಾನು ಬರದೆ ಇದ್ದರಿಲ್ಲಿಎಲ್ಲ ಬರಡು ಚಿಗುರು ಕೊರಡುಅಂತೆ ಹಾಗೆ ಬರುವೆ ನಾನುಹನಿಸಿ ನೀರ ಬರಿಸಿ ಚಿಗುರತಣಿಸಿ...







