
ಈ ಜಗತ್ತಿನಲ್ಲಿ ಒಟ್ಟು ಎಷ್ಟು ಭಾಷೆಗಳಿವೆಯೆಂದು ಲೆಕ್ಕ ಹಾಕಿದವರಿಲ್ಲ; ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಲೋಕಭಾಷೆಗಳ ಕುರಿತಾಗಿ ಕೆನೆತ್ ಕಟ್ಝ್ನರ್ ಬರೆದ The Languages of the World ಎಂಬ ಮಾಹಿತಿಪೂರ್ಣ ಪುಸ್ತಕವೊಂದಿದೆ. ಅದರ ಪ್ರಕಾರ ಸು...
ಪುಸ್ತಕದಂಗಡಿಯಲ್ಲಾಗಲಿ, ಗ್ರಂಥಾಲಯದಲ್ಲಾಗಲಿ, ಎಲ್ಲಾದರೂ ಆಗಲಿ, ಪುಸ್ತಕವೊಂದನ್ನು ಕೈಗೆತ್ತಿಕೊಂಡರೆ ಹೆಚ್ಚನವರೂ ಮೊದಲು ಓದುವುದು ಬೆನ್ನುಡಿ. ಈ ಬೆನ್ನುಡಿಯಿಂದ ಪುಸ್ತಕದ ಕುರಿತು ನಮಗೊಂದು ಚಿಕ್ಕ ಮಾಹಿತಿ ದೊರಕುತ್ತದೆ. ಕೆಲವು ಪ್ರಕಾಶಕರು ಬೆನ...
ಆಗಮನ ಬಾಲ್ತಸ್ಹಾರ್ ! ಬಾಲ್ತಸ್ಹಾರ್ ! ಬೇಸಿಗೆಯ ಸೂಟಿಯಲ್ವೆ ನಿನಗೆ- ಕೊಲರಾಡೋ ರಾಂಚಿನಲ್ಲಿ ಅಷ್ಟು ದಿನ ಇದ್ದು ಹೋಗು ಪಕ್ಕದಲ್ಲೆ ನದಿ ಅದರ ಸುತ್ತ ಬಯಲು ಕುದುರೆ ಮೇಲೆ ಏರಿ ಎಲ್ಲಿ ಬೇಕೋ ಅಲ್ಲಿಗೆ ಊರಾಚೆ ಸೇರುವಂಥ ಶನಿವಾರ ಸಂತೆಗೂ ಅದರಂಚಿಗಿರು...
ಮಕ್ಕಳಿಗೆ ಎಂಥಾ ಕತೆಗಳು ಬೇಕು? ಅಜ್ಜಿಕತೆಗಳು ಬೇಕು. ಅಜ್ಜಿಯಂದಿರೇ ಹೇಳಿದರೆ ಉತ್ತಮ. ಆದರೆ ಅಂಥ ಅಜ್ಜಿಯಂದಿರು ಈಗ ಇಲ್ಲ. ಅಥವಾ ಸದ್ಯವೇ ಇಲ್ಲದಾಗುತ್ತಾರೆ. ಯಾಕೆಂದರೆ ಮುಂದಿನ ಕಾಲದ ಅಜ್ಜಿಯಂದಿರಿಗೆ ಅಜ್ಜಿಕತೆಗಳು ಗೊತ್ತಿರುವುದಿಲ್ಲ! ಆದ್ದರಿ...
ಖಲೀಫ ಹಕೀಮರ ಹೊಗಳಿ ಮನೆ ಮನೆ ಬಾಗಿಲ ಅಗಳಿ… ಅಲ್ಲವೆ ಮತ್ತೆ ಮುಂದೆ ಹೋದರು ಕತ್ತೆ ಹಿಂದೆ ಬಂದರು ಕತ್ತೆ ಕತ್ತೆಯೇ ಹಾಗೆಯೇ ಆವತ್ತು ಅಂಥ ಕತೆ ಕೇಳಿ ಅಂಥ ಕತೆಯೇ ಅಥವ ದಂತ ಕತೆಯೇ ಆಹ ! ಅವನೇ ಬಂದ ಖದೀಮ ಹೆಸರು ಮಾತ್ರ ಹಕೀಮ ಖಲೀಫ ಹಕೀಮರ ಹೊ...
‘ಬುದ್ಧಿವಂತರಿಗೆ ಕನಸು ಬಿದ್ದರೆ’ ಅಲ್ಲಾ ಅಲ್ಲಾ ಅಲ್ಲಾ ಅವ ನಿದ್ರಿಸುತಾನೇ ಇಲ್ಲಾ…. ಅಲ್ಲವೋ ಮೊಹಮ್ಮದ್- ಅಲ್ ಮಘ್ರಿಬೀ ಮತ್ತೊಮ್ಮೆ ನೀನೂ ಕೂತೆ ಜಗುಲಿಯ ಮೇಲೆ ಇಡೀ ಕೈರೋದ ಮೇಲೆ ಇಳಿಸಂಜೆ ಪ್ರತೀ ಮಿನಾರಕ್ಕೆ ಚಿನ್ನದ ಕಲಾಯಿ ಲೇಪಿಸುವ ...










