ಅವಳ ಹೆಸರು ಇವಳಿಗಿಷ್ಟ ಇವಳ ಹೆಸರು ಅವಳಿಗಿಷ್ಟ ಅವಳ ಹೆಸರಲಿವಳ ಕರೆದು ಇವಳ ಹೆಸರಲವಳ ಕರೆದು ನೋಡಬೇಕೇ ನಾನು ಹಾಡಬೇಕೇ ಮಲ್ಲಿಗೆಗೆ ಗುಲಾಬಿಯಿಷ್ಟ ಗುಲಾಬಿಗೆ ಮಲ್ಲಿಗೆಯಿಷ್ಟ ಅದರ ಪರಿಮಳ ಇದಕೆ ಇಟ್ಟು ಇದರ ಬಣ್ಣ ಅದಕೆ ಕೊಟ್ಟು ನೋಡಬೇಕೇ ನಾನು ಹಾಡ...

ಆ ತರ ಅವನು ಈ ತರ ಇವನು ನಾನೂ ನೀನೂ ಬೇರೆ ತರ ಎಲ್ಲರು ಒಂದೇ ತರ ಇರುತಿದ್ದರೆ ಎಂಥಾ ಬೇಸರ ಇರುತಿತ್ತೋ ಒಂದೇ ಎತ್ತರ ಒಂದೇ ನಿಲುವು ಒಂದೇ ಬಣ್ಣ ಒಂದೇ ಕಣ್ಣ ಎಲ್ಲರು ಒಂದೇ ತರ ಇರುತಿದ್ದರೆ ಎಂಥಾ ಬೇಸರ ಇರುತಿತ್ತೋ ಒಂದೇ ಭಾಷೆ ಒಂದೇ ಧರ್‍ಮ ಒಂದೇ ದ...

ನಿಂತಲ್ಲಿ ನಿಲ್ಲದೆ ಮನಸು ಧಾವಂತ ಮಾಡುತ ಇತ್ತು ಶಾಂತಿಯನರಸಿ ಗುಳೆ ಹೊರಟಿತ್ತು ಅಂತರಾತ್ಮನ ಮನೆ ಎಬ್ಬಿಸಿತ್ತು ಸೂರ್‍ಯಗೆ ಮೋರೆ ತೋರದೆ ಇತ್ತು ಸೂರ್‍ಯಕಾಂತಿಯ ನೋಡದೆ ಇತ್ತು ಹಾಡುವ ಹೆಣ್ಣಿನ ಕೇಳದೆ ಇತ್ತು ಆಡುವ ಮಕ್ಕಳ ಸೇರದೆ ಇತ್ತು ಹರಿವ ನದಿ...

ನಮ್ಮ ಕೇರಿಯ ಚಂದ ನೋಡಿ ಅದರ ಚೆಲುವ ಪರಿಯ ನೋಡಿ ಮುಂದೊಂದು ಹೆಜ್ಜಾಲ ಅದರ ತುಂಬ ಹಕ್ಕಿಗಳು ಕೆಳಗೊಬ್ಬ ಋಷಿಮುನಿ ಅಥವ ಅಂಥ ವೇಷ ಪಕ್ಕದಲ್ಲೆ ಬಾವಿಕಟ್ಟೆ ನೀರು ಸೇದೋ ನೀರೆಯರು ರಟ್ಟೆ ನೋಡಿ ಮೀನಖಂಡ ನೋಡಿ ಬಳುಕುವವರ ಸೊಂಟ ನೋಡಿ ಬಾವಿಯಾಳಕೆ ಇಣುಕಿದ...

ಸಾಹಿತ್ಯದಲ್ಲಿ ಪ್ರಾಯೋಗಿಕತೆಯ ಸ್ಥಾನವೇನು? ಇದು ಸೂಕ್ಷ್ಮ ಮನಸ್ಸಿನ ಹಲವು ಸಾಹಿತಿಗಳನ್ನು ಕಾಡುವ ಮುಖ್ಯ ಪ್ರಶ್ನೆಗಳಲ್ಲಿ ಒಂದು. ಸಾಹಿತ್ಯದಲ್ಲಿ ಪ್ರಧಾನವಾಗಿ, ಹಾಗೂ ಕಲೆಯಲ್ಲಿ ಸಾಮಾನ್ಯವಾಗಿ, ನಡೆಯುವ ಬದಲಾವಣೆಯೆಲ್ಲ ರೂಪಶಿಲ್ಪಕ್ಕೆ ಸಂಬಂಧಿಸಿ...

ಮಾಡಿದಷ್ಟೂ ಮುಗಿಯದೆ ಬಾಕಿ ಇನ್ನೂ ಉಳಿದಿದೆ ಜೀವನದ ಕೆಲಸ ಅಲ್ಲಿ ಅಷ್ಟು ಇಲ್ಲಿ ಇಷ್ಟು ಅದು ಹಾಗೆ ಇದು ಹೀಗೆ ಯಾವುದೊಂದೂ ಮುಗಿಯದೆ ಜೀವನದ ಕೆಲಸ ಕೊಟ್ಟ ಮಾತುಮಾತಲ್ಲೆ ಹೊರಟ ಕಾರ್ಯ ಹೊರಟಲ್ಲೆ ಇವನ್ನೆಲ್ಲ ಒಟ್ಟು ಸೇರಿಸಿ ರೂಪ ಕೊಡುವುದೆಂದು ಇವಕ್...

ಗುರಿಯಿಟ್ಟು ಬಿಟ್ಟ ಬಾಣದರಿವಿರದೆ ಹಕ್ಕಿ ಹಾರುವುದು ರೆಕ್ಕೆ ಬಿಚ್ಚಿ ನೊರೆ ಮುಗಿಲ ಹಾದು ಸೀಮಾತೀತ ನಭದ ವಿಸ್ತಾರವನ್ನೆ ನೆಚ್ಚಿ ಬಿಟ್ಟ ಕ್ಷಣದಿಂದ ಬಿಡುವ ಕ್ಷಣ ತನಕ ಮಧ್ಯಂತರ ಇರುವ ಬದುಕು ಕ್ಷಣವೊ ಯುಗವೊ ಅದು ಅಷ್ಟು ಸಾಕೊ ಇನ್ನಷ್ಟು ಬೇಕೊ ಯಾರ...

‘ಯಾವ ಆಟವೇ ಆಗಲಿ, ಅದನ್ನು ಆಡುವಾಗ ಎರಡು ಬಗೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೊದಲನೆಯ ಬಗೆಯ ನಿಯಮಗಳನ್ನು, ಎಂಥ ಆಟಗಾರನೇ ಆಗಲಿ, ಪಾಲಿಸಬೇಕು, ಮುರಿಯುವಂತಿಲ್ಲ. ಎರಡನೆಯ ಬಗೆಯ ನಿಯಮಗಳನ್ನು ಮುರಿಯಬಾರದೆಂದಿಲ್ಲ, ಪಾಲಿಸಲೇಬೇಕು ಎಂದಿಲ್ಲ. ...

ಗಿರಿಯೊಳಗೆ ನೀನೆ ಮುಗಿಲೊಳಗೆ ನೀನೆ ಕಡಲೊಳಗೆ ನೀನೆ ಕಾನನದೊಳಗೆ ನೀನೆ ಓ ಅನಾದಿಯವನೆ ನದಿಯೊಳಗೆ ನೀನೆ ನಭದೊಳಗೆ ನೀನೆ ಅಂತರಂಗದೊಳು ನೀನೆ ಬಹಿರಂಗದೊಳು ನೀನೆ ವ್ಯಕ್ತದೊಳ ನೀನೆ ಅವ್ಯಕ್ತದೊಳ ನೀನೆ ಅನ್ಯದೊಳ ನೀನೆ ಅನನ್ಯದೊಳ ನೀನೆ ತಮದೊಳಗೆ ನೀನೆ ...

1...1112131415...66