ಒಂದೊಮ್ಮೆ, ಮಾವು ಬೇವುಗಳು ಚಿಗುರುವಾಗ ಅವ್ವ ಕರೆದು ಹೇಳುತ್ತಿದ್ದಳು, ತೋರಿಸುತ್ತಿದ್ದಳು ಯುಗಾದಿ ಬರುತ್ತಿದೆ ಬೇವು ಬೆಲ್ಲ ತಿನ್ನುವ ಗತ್ತು ಹಸಿರು ತೋರಣ ಕಟ್ಟುವ ಹೊತ್ತೆಂದು. ಈಗ, ಝೆಕರಾಂಡಾ ಗುಲ್‌ಮೊಹರ್‌ಗಳ ಹೂ ಗೊಂಚಲುಗಳ ನೋಡಿ New Year i...

ಎಣ್ಣೆ ದೀಪದ ಬೆಳಕಿನ ಪ್ರೀತಿ ಬದುಕಿನ ಅರ್ಥ ಅಜ್ಞಾನಿಗಳಲಿ ಕಂಡಷ್ಟು- ಹಂಡ್ರೆಡ್ ವ್ಯಾಟ್ಸ್ ರಾಶಿಯ ಬೆಳಕಿನಲ್ಲಿ ಈಗ ಹುಡುಕಾಡುತ್ತ ಬಿ.ಪಿ. ಏರಿಸಿಕೊಳ್ಳುತ್ತಿದ್ದೇವೆ. *****...

ಯುಗಾದಿಗೆ ಗಿಡಬಳ್ಳಿಗಳು ಚಿಗುರುವಾಗ ಮೊಗ್ಗುಗಳು ಬಿರಿಯುವಾಗ ಕ್ಯಾಮರೀಕರಿಸಿಕೊಳ್ಳಲು ರೀಲ್ ತಂದು ಕ್ಯಾಮರಾ ಸೆಟ್ ಮಾಡಿಟ್ಟಿದ್ದೆ. ಮಗ ಕಾಲೇಜ್ ಡೇ ಗೆಂದು ಹೋಗಿ ಒಂದೂ ರೀಲ್ ಉಳಿಸದೆ ಇದ್ದದ್ದನ್ನೆಲ್ಲಾ ಕ್ಲಿಕ್ಕಿಸಿಕೊಂಡು ಬಂದು ಬಿಟ್ಟ. ಫೋಟೋಗಳು...

ಹೊಳೆ ನೀರು, ಹಳ್ಳದ ನೀರು, ಕೆರೆ ನೀರು, ಕೊಳ್ಳದ ನೀರು, ಬಾವಿ ನೀರು, ನಲ್ಲಿ ನೀರು, ಚರಂಡಿ ನೀರು, ಬರ್ಫು ನೀರು, ಸಮುದ್ರ ನೀರು, ನಿಂತ ನೀರು, ಎಲ್ಲಾ ನೀರೆಯರು ರುಚಿ ಶುಚಿ ಪಾವಿತ್ರ್‍ಯತೆ ಇಂತಿಂತಿಷ್ಟೆ. *****...

(೧) ಹೃದಯ ಒಂದು ಮುಷ್ಠಿ ಹೃದಯಕೆ ಅದೆಷ್ಟು ಬಡಿತ ಅದೆಷ್ಟು ತುಡಿತ ಎಲುಬು ಹಂದರಗಳ ಗಟ್ಟಿ ಸರಳುಗಳು ಸುತ್ತೆಲ್ಲ ರಕ್ತಮಾಂಸಗಳ ಕಾವಲುಗಾರರು ಎದೆಯಂಗಳದ ನಡುವೆ ಕುಳಿತ ‘ಬಾಸ್’ ಈ ಬೇಲಿಗೆ ನಾವು ಸ್ವತಂತ್ರರೇ ಅಲ್ಲ. (೨) ಕಣ್ಣೀರು ಕಣ್ಣೀರಿಗೂ ಮಾತುಗ...

ಪ್ಯಾರೆಲಾಲ್ ಭಾಗಮತಿಯರು ಇಲ್ಲಿ ಬರದೇ ಹೋದರೆ ಅದು ಲಾಲ್‌ಬಾಗ್ ಹೇಗಾದೀತು? ಗಿಡಗಂಟಿ ಪೊಟರೆಗಳ ತುಂಬೆಲ್ಲ ಪ್ಯಾರೆಲಾಲ್‌ನ ಪ್ರೇಮಕಾವ್ಯ- ಅವನ ಪ್ಯಾರೇ ಪ್ಯಾರೆ ಕಹಾನಿಗಳಿಗೆ ಭಾಗಮತಿಯ ಕೆನ್ನೆ ಕೆಂಪು ಮೈ ತುಂಬಾ ಚಳಿ ನಾಚಿಕೆ. ಮಾತು ಮಾತಿಗೂ ಕಣ್ಣಲ...

ಮೋಹ ಮದ ಮತ್ಸರತುಂಬಿ ಹೂಂಕರಿಸಿದ ಮನುಷ್ಯ ವಯಸಾದಂತೆ ಸುಸ್ತಾಗಿ ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ. ಕೊಳ್ಳುವವರು ಯಾರೂ ಇಲ್ಲ ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ ಕತ್ತಲು ಕೋಣೆ ಸೇರುವ ದುಃಖ. ದೂರದೆಲ್ಲಿಂದಲೋ ದಯಾಮಯಿಗಳ ಮೃದುಮಾತು, ಕೊಳ್...

ಸಮುದ್ರ ರಾಜ ನೀನದೆಷ್ಟು ಬಕಾಸುರನಪ್ಪ ಸಿಕ್ಕದ್ದನೆಲ್ಲಾ ತಿಂದು ತೇಗಿ ಹೊಳೆ ಹಳ್ಳಗಳನ್ನೆಲ್ಲಾ ನುಂಗಿ ಮೇಲೆ ಲಕಲಕನೆ ಹೊಳೆಯುತ್ತೀಯಲ್ಲ! ರೋಮನ್ ಟಾರ್ಜನ್ ತರಹ!! *****...

1...2021222324...41