ರಸ್ತೆಗಳು ಹೆದರಿ ಕತ್ತಲೆಯಲಿ ಮುದುರಿಕೊಳ್ಳುತ್ತಿದ್ದಂತೆಯೇ ಸರಿ ರಾತ್ರಿ ಬಿಚ್ಚಿಕೊಳ್ಳುತ್ತಾರೆ ಕಳ್ಳರು ಕದೀಮರು ತಮ್ಮ ವಿಕೃತ ಬಗೆ ಬಗೆಯ ಕಾಮನೆಗಳನ್ನು. *****...

ಬರಬರನೆ ಪ್ರೆಶರ್‍ ಏರುವ ಟ್ಯೂಬ್ ಒಡೆಯಬೇಕೆಂದಾಗ – ಟ್ಯೂಬ್‌ಲೈಟ್ ಟ್ಯೂಬಿನ ತಾಳ್ಮೆ ನಂತರದ ಶುಬ್ರ ಬೆಳಕು ನೋಡುತ್ತಿದ್ದಂತೆಯೇ ನಾರ್ಮಲ್ ಆಗಿತ್ತು ಬ್ಲಡ್ ಪ್ರೆಶರ್‍. *****...

ಕನಸುಗಳು ಚಿಗುರಿಸುವ ರಾತ್ರಿಗಳೇ ಬೆಳಕಿಗೇಕೆ ಕೈ ಚೆಲ್ಲಿಕೊಳ್ಳುತ್ತೀರಿ? ಎಲ್ಲಾ ಕನವರಿಕೆ, ಊಹೆ, ಭ್ರಮೆ ಯಾವುದಾದರೇನು ಅಂತಿರಾ? *****...

ಚಪ್ಪಲಿಗಳನ್ನು ಎಲ್ಲಿ ಇಡಬೇಕೋ ಅಲ್ಲೇ ಇಡಬೇಕು ಮೇಲಿಟ್ಟರೆ ಪೂಜೆ ಮಾಡೆನ್ನುತ್ತವೆ ಕೆಳಗಿಟ್ಟರೆ ಕೆಸರಲ್ಲೇ ಹೂತುಕೊಳ್ಳುತ್ತವೆ. *****...

ಚುಮು ಚುಮು ನಸಕು ಪಂಚಮಿಯ ರಿಪಿರಿಪಿ ಮಳೆಗಾಲ- ಹಂಡೆಯಲ್ಲಿ ಕುದಿಯುವ ನೀರು ಜೀರೋ ಬಲ್ಬಿನ ಬೆಳಕು ಹೊಗೆ – ಉಗಿ ತುಂಬಿದ ಬಚ್ಚಲಿನಲ್ಲಿ ಸ್ನಾನ, ಏನು ಮುದ ಏನು ಹಿತವಿತ್ತು ನನ್ನಜ್ಜಿಯ ಹಳ್ಳಿಯ ಮನೆಯಲ್ಲಿ; *****...

ವೃದ್ಧಾಶ್ರಮಕೆ ತಂದೆ ತಾಯಿಯರನು ಅಟ್ಟಿದ ಕಾರ್ಪೆಟ್ ಮನೆಗಳಲಿ ಏರ್‍ ಕಂಡೀಶನ್ ಕಾರುಗಳಲಿ ಭಕ್ಷ್ಯ ಬೋಜನಗಳ ಅಡುಗೆಮನೆಯಲಿ ನಾಯಿಗಳದದೆಷ್ಟು ದರ್ಬಾರು! ದೇವ ದೇವಾ ನಿನ್ನ ಮಹಿಮೆ ವಿಚಿತ್ರ ಕಾಣಾ!! *****...

1...89101112...41