ಕಗ್ಗತ್ತಲು ರಾತ್ರಿಗಳಲಿ
ನಗರದ ಬೀದಿಗಳು
ಮುಸಿ ಮುಸಿ ಅಳುತ್ತವೆ
ದಣಿದ ದೇಹಕೆ ತಂಪಡರಲು
ಚಂದ್ರನೂ ಇಲ್ಲೆಂದು.
*****