ಸಮರಸವೇ ಜೀವನ
ಇದೊಬ್ಬ ಅಂದಿನ ಕವಿಯ ಮಾತು
ಸೋಮರಸವೇ ಜೀವನ
ಇದು ಇಂದಿನ ಕವಿಗಳ ಮಾತು ಕೃತಿ.
*****