ಹನಿಗವನ ಬಡಪಾಯಿ ಪಟ್ಟಾಭಿ ಎ ಕೆ February 14, 2019June 10, 2018 ಕಿಸೆಯಲ್ಲಿ ರೂಪಾಯಿ ಇದ್ದೂ ನಾನು ಬಡಪಾಯಿ; ಹೆಂಡತಿಯದು ಜೋರುಬಾಯಿ! ***** Read More
ಹನಿಗವನ ವಾಸ್ತವತೆ ಪಟ್ಟಾಭಿ ಎ ಕೆ February 7, 2019June 10, 2018 ತಾಳಿ ಬಿಗಿದು ಬೀಗುತ್ತಿದ್ದ ಗಂಡ ಹೆಂಡತಿಯಿಂದ ಶಪಿಸಿಕೊಂಡಾಗ ವಾಸ್ತವಕ್ಕೆ ಬಾಗಿಕೊಂಡ! ***** Read More
ಹನಿಗವನ ಕನ್ನಡ ಭಾಷೆ ಪಟ್ಟಾಭಿ ಎ ಕೆ January 31, 2019June 10, 2018 ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ; ದುರಂತವೆಂದರೆ ಆಗಿಲ್ಲ ಇನ್ನೂ ಆಡುವ ಭಾಷೆ! ***** Read More
ಹನಿಗವನ ಚುನಾವಣೆ ಪಟ್ಟಾಭಿ ಎ ಕೆ January 24, 2019June 10, 2018 ಹಣಕ್ಕಾಗಿ ಪದವಿ ಗ್ರಹಣಕ್ಕಾಗಿ ಏನೆಲ್ಲಾ ಹಣಾಹಣಿ! ***** Read More
ಹನಿಗವನ ಆಮಿಷ ಪಟ್ಟಾಭಿ ಎ ಕೆ January 17, 2019June 10, 2018 ಮತದಾರನಿಗೆ ಓಟು ಮಾಡಲು ಒಂದೇ ನಿಮಿಷ; ಆದರೆ ಅವನಿಗಾಗಿ ಅದೆಷ್ಟು ಆಮಿಷ?! ***** Read More
ಹನಿಗವನ ಹುರಿಯಾಳು ಪಟ್ಟಾಭಿ ಎ ಕೆ January 10, 2019June 10, 2018 ಚುನಾವಣೆಯಲ್ಲಿನ ಹುರಿಯಾಳು ಬಾಣಲೆ ಮೇಲಿನ ಹುರಿಗಾಳು! ***** Read More
ಹನಿಗವನ ಓಟು-ನೋಟು ಪಟ್ಟಾಭಿ ಎ ಕೆ January 3, 2019June 10, 2018 ಅಭ್ಯರ್ಥಿಯದು ಓಟಿದ್ದರೆ ನೋಟು; ಮತದಾರನದು ನೋಟಿದ್ದರೆ ಓಟು! ***** Read More
ಹನಿಗವನ ಹಗರಣ ಪಟ್ಟಾಭಿ ಎ ಕೆ December 27, 2018June 10, 2018 ಮಂತ್ರಿ ವರ್ಯರು ಮಾಡುವುದು ಭಾರಿ ಹಗರಣ; ಕೆಳಗಿನವರು ಮಾಡುವುದು ಬರೀ ಹಗುರ (ಣ)! ***** Read More
ಹನಿಗವನ ತಾಬೇದಾರ ಪಟ್ಟಾಭಿ ಎ ಕೆ December 20, 2018June 10, 2018 ತಾಬೇದಾರನ ಅರ್ಹತೆ ಎಂದರೆ ಕಟ್ಟಿದ ಗೂಟ ಹಾಕಿದ ಗಂಜಿ! ***** Read More
ಹನಿಗವನ ಸಲಾಮು ಪಟ್ಟಾಭಿ ಎ ಕೆ December 13, 2018June 10, 2018 ಸಲಾಮು ಹೊಡೆಯುವವರೆಲ್ಲಾ ಗುಲಾಮರಲ್ಲ; ಗುಲಾಮರೆಲ್ಲಾ ಸಲಾಮು ಹೊಡೆಯುವುದಿಲ್ಲ! ***** Read More