
ಅವಳಿಗೆ ಎಂಟು ವರ್ಷಕ್ಕೆ ಬಾಲ ವಿವಾಹವಾಗಿತ್ತು. ಕತ್ತಿಗೆ ಬಿಗಿದ ಮಾಂಗಲ್ಯ ಅವಳಿಗೆ ಬೇಡವೆನಿಸಿ ಅವಳು ಅದನ್ನು ಆಡುತ್ತಾ ಸಮುದ್ರಕ್ಕೆ ಕಿತ್ತಿ ಎಸೆದಳು. ಅಲೆಯ ರಭಸ ಮಾಂಗಲ್ಯವನ್ನು ಅವಳ ಗಂಡನ ಕೈಗೆ ಮತ್ತೆ ತಂದು ಕೊಟ್ಟಿತು. ಅವನು ಮತ್ತೆ ಅವಳ ಕೊರ...
ಮುಸ್ಸಂಜೆಯಲ್ಲಿ ವಾಯುವಿಹಾರಕ್ಕೆಂದು ಅಪ್ಪ ಪುಟ್ಟ ಮಗಳು ಹೋಗುವಾಗ “ನಕ್ಷತ್ರ ಬೀಳುತಿದೆ ಅಪ್ಪಾ! ನಾನು ಹಿಡಿಯಲಾರೆ. ನೀನು ಹಿಡಿದು ಕೊಡು” ಎಂದಿತು ಮಗು. “ಹಿಡಿಯೋಕೆ ಆಗೋಲ್ಲ ಪುಟ್ಟಿ” ಅಂತ ಹೇಳಿದ ಅಪ್ಪ “ನಂಗ...
ಉಧೋ ಉಧೋ, ಎಂದು ಮಳೆ ಹುಯ್ಯುತಿತ್ತು. ಮಗು ಹೊರಗೆ ಹೋಗಿ ಆಟ ಆಡಲು ಬಯಸಿ, ಅಮ್ಮನ ಕೇಳಿತು- “ಅಮ್ಮಾ! ರಿಮೋಟ್ ಕೊಡು ಮಳೆ, ಗುಡುಗನ್ನು ನಿಲ್ಲಿಸುತ್ತೇನೆ” ಎಂದಿತು. “ಪುಟ್ಟಾ ಇದು ನಿನ್ನ ರಿಮೋಟಿನ ಪುಟ್ಟ ಪ್ರಪಂಚವಲ್ಲ. ಇದು ...
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ ಹಸಿರಾದ ಎಲೆ ಚಿಗುರು; ಒತ್ತು ಒತ್ತಾಗಿ ಬೆಳೆದ ಗಿಡಗಳಲ್ಲಿ ಬಣ್ಣ ಬಣ್ಣದ ಹೂವುಗಳು...
ತಾಯಿ ಮತ್ತು ಅವಳ ಪುಟ್ಟ ಮಗ ಇಬ್ಬರೂ ನಾಟಕಗಳನ್ನು ನೋಡಲು ಹೋಗುತಿದ್ದರು. ಅದರಲ್ಲಿ ಮಗುವಿನ ತಂದೆ ವಿವಿಧ ಪಾತ್ರ ಗಳನ್ನು ಮಾಡುತ್ತಿದ್ದ. ಇದ್ದನ್ನು ಗಮನಿಸಿದ ಪುಟ್ಟ ಮಗ ಅಮ್ಮನ ಕೇಳಿದ- “ಏಕೆ ಅಪ್ಪ ಬೇರೆ ಬೇರೆ ಮದುವೆ ಆಗ್ತಾರೆ? ಮತ್ತೆ ಮ...








