ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ, ಸಹಜ ಶಿವಯೋಗ ಶಿಬಿರ, ವಿಶೇಷ ಪೂಜೆ ಪ್ರಾರ...

ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ ಕರ್ಫ್ಯೂ ತೆಗೆದವರೆ. ಆದ್ರೂವೆ ಎಲ್ಲೆಡೆ ಸದ್ದಡಗೈತೆ. ಯಾರ ಮನೆಬಾಗಿಲುಗಳ...

ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ, ಸಾರ್ವಜನಿಕವಾಗಿ, ಸಾಮ...

ಚಿತ್ರದುರ್ಗವೆಂದೊಡನೆ ಮನಸ್ಸಿನಲ್ಲಿ ಮೂಡುವ ಏಳು ಸುತ್ತಿನ ಕೋಟೆಗಳ ಚಿತ್ತಾರ, ಹೆಬ್ಬಂಡೆಗಳು, ಕೋಡುಗಲ್ಲುಗಳು, ಉಯಾಲೆ ಮಂಟಪ, ದೀಪಸ್ತಂಭ, ಕಲ್ಲತೋರಣಗಳು, ಭೀಮಗಾತ್ರದ ಬಂಡೆಗಳಲ್ಲೇ ಒಡಮಾಡಿದ ದೇವಾಲಯಗಳು, ಕೆರೆ ಹೊಂಡಗಳು, ಬೃಹನ್ಮಠ, ಇವನ್ನೆಲಾ ನ...

‘ಕಾವ್ಯೇಷು ನಾಟಕಂ ರಮ್ಯಂ’ ಅಂದಿದ್ದಾರೆ ಸದಭಿರುಚಿಯ ಹಿರಿಯರು, ನಾವು ಕಾವ್ಯವನ್ನು ಆಸ್ವಾದಿಸುತ್ತೇವೆ ಅಲ್ಲಿ ಕವಿ ಇರೋದಿಲ್ಲ. ಸಾಹಿತ್ಯವನ್ನು ಓದ್ತಾ ಮೈ ಮರಿತೀವಿ ಅಲ್ಲಿ ಸಾಹಿತಿ ಕಾಣೋದಿಲ್ಲ, ಆದರೆ ನೀವು ನಾಟಕವನ್ನು ಹೆಚ್ಚಾಗಿ ಓದೋದಿಲ್ಲ ಅದನ...

ಬಹಳಷ್ಟು ಚಿಂತನ ಮಂಥನ ನಡೆಸಿದ ನಂತರವೂ ರಾಮಲಿಂಗನ ಮನಸ್ಸು ಸಮಸ್ಥಿತಿಗೆ ಬಾರದೆ ಡೋಲಾಯಮಾನವಾಗಿದೆ. ತಾನು ಜೀವನದಲ್ಲಿ ಆಗಬೇಕೆಂದು ಅಂದುಕೊಂಡಿದ್ದೇನು? ಆಗಲು ಹೊರಟಿರುವುದೇನು! ತನ್ನ ಕ್ರಾಂತಿಕಾರಿ ವಿಚಾರಧಾರೆಗಳೆಲ್ಲಾ ಇದೀಗ ಪೊಳ್ಳು ಅನಿಸುತ್ತಿರ...

ಗಂಡುಮೆಟ್ಟಿನ ನಾಡು ಲಲಿತಕಲೆಗಳ ಬೀಡು ಎಂದೇ ಹೆಸರಾಗಿರುವ ಚಾರಿತ್ರಿಕ ಚಿತ್ರದುರ್ಗ ನಾಟಕರಂಗಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡಿ ತನ್ನುದರದಲ್ಲಿ ಬರೀ ಚರಿತ್ರೆಯ ಕನಕವಷ್ಟೇ ಅಲ್ಲ ಕಲಾರತ್ನಗಳೂ ತುಂಬಿವೆ ಎಂಬುದನ್ನು ಸಾಬೀತು ಪಡಿಸಿದೆ. ರಂಗ ದಿಗ...

ಅವಳಿಗೆ ಹಳೆಯ ಲೌಲಿ ದಿನಗಳಿನ್ನೂ ನೆನಪಿದೆ. ಹಳೆಯದೆಂದರೆ ಬಹಳ ಹಳೆಯವೇನಲ್ಲ ಕೇವಲ ಎರಡು ವರ್ಷಗಳ ಹಿಂದಿನ ಕಲರ್ಫುಲ್ ದಿನಗಳವು. ಅವಳು ಅವನೂ ತುಂಬಾ ಹಚ್ಚಿಕೊಂಡಿದ್ದ ಕ್ಷಣಗಳವು. ಹೊಸದಾಗಿ ಕಛೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಅವಳು ಕಟ್ಟಡವನ್ನ...

ದಿನಾಂಕ : ೨೨-೦೫-೧೯೧೮ ರಂದು ಶ್ರೀ ಬೆಳಗೆರೆ ಚಂದ್ರಶೇಖರ ಶಾಸ್ತ್ರಿ ಮತ್ತು ಶ್ರೀಮತಿ ಅನ್ನಪೂರ್ಣಮ್ಮ ದಂಪತಿಗಳ ಉದರದಲ್ಲಿ ಜನಿಸಿದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಯಾನೆ ಕಿಟ್ಟಪ್ಪ ಮುಂದೊಂದು ದಿನ ಬೆಳಗೆರೆಯ ಜ್ಞಾನದ ಬೆಳಕಾಗುತ್ತಾರೆಂದು ಯಾರೂ ಅಂ...

ಆಟೋ ಇಳಿಯುತ್ತಿದ್ದಂತೆ ಮೊದಲು ಕಂಡ ಮುಖವೇ ರಂಗಣ್ಣನದು. ಮನೆಯ ಒಳಗೆ ಹೆಜ್ಜೆ ಇಡಲೇ ಜಿಗುಪ್ಸೆ ಉಂಟಾಯಿತು. ಸತ್ತವರ ಮನೆಯ ಮುಂದೆ ಬೆರಣಿಯ ಹೊಗೆ ಹಾಕೋದು ತಪ್ಪಬಹುದು. ಆದರೆ ರಂಗಣ್ಣ ಬರೋದು ತಪ್ಪಲ್ಲ.  ಬಂಧು ಬಾಂಧವರ ಸಂಸ್ಕಾರಗಳಿಗಷ್ಟೇ ಅಲ್ಲ ಮಿತ...

1...45678...16