ಏಳುವುವು ಚಿಂತೆಗಳು

ಏಳುವುವು ಚಿಂತೆಗಳು ಸುಖವ ಒಮ್ಮೆಗೆ ಹೂಳಿ ಗಾಳಿ ಬೀಸಲು ಏಳುವಂತೆ ಧೂಳಿ, ಕಣ್ಣೀರ ಮೇಘಗಳೆ ಸುರಿದು ಹೋದವು ಶೋಕ- ವಾದ್ಯದಲಿ ಮಲ್ಹಾರ ಭಾವದಾಳಿ ಪ್ರೀತಿ ತೋಯಿಸಿತೆನ್ನ ಕರುಣೆಯಲ್ಲಿ ನುಡಿಸಿ ವಿರಹವ ಹೃದಯವೀಣೆಯಲ್ಲಿ ನಿನ್ನ ನೆನಪಿನ...

ಏಕೆ ಹೀಗೆ

ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ? ಕುರುಡು ಹಮ್ಮು ಬೇಟೆಯಾಡಿ ಪ್ರೀತಿ ನರಳಿದೆ? ಭೂಮಿ ಬಾಯ ತರೆಯುತಿದೆ ಬಾನು ಬೆಂಕಿ ಸುರಿಯುತಿದೆ ಧಾರೆ ಒಣಗಿ ಚೀರುತಿದೆ ಚಿಲುಮೆ ಎದೆಯಲಿ ಮುಗಿಲ ಬರುವ ಕಾಯುತಿದೆ...

ಎಂದೂ ಇರದ ನೋವು

ಎಂದೂ ಇರದ ನೋವು ಇಂದೇಕೆ ಹೊಮ್ಮಿದೆ, ಹಿಂಡಿದೆ ನನ್ನ ಮನವನ್ನೆಲ್ಲ ಉಲ್ಲಾಸದ ಭಾವ ಇಷ್ಟೂ ಇಲ್ಲ! ಬಾನೊಳಗೆ ಮುಗಿಲೇ ಇಲ್ಲ ಬರೀ ಬೋಳು ಮೌನ, ಎಲೆಯೊಂದೂ ಅಲುಗುತ್ತಿಲ್ಲ ಸೃಷ್ಟಿ ಚಲನ ಹೀನ. ಏತಕೆ ಲೋಕ...

ನಲ್ಲೆ ನಮ್ಮ ಪ್ರೀತಿಗೇಕೆ ಇಂಥ ಪಾಡು?

ನಲ್ಲೆ ನಮ್ಮ ಪ್ರೀತಿಗೇಕೆ ಇಂಥ ಪಾಡು ಈ ನೆಲೆ? ಆಯಿತೇಕೆ ಬಾಳು ಹೀಗೆ ಗಾಳಿಗೆದ್ದ ತರಗೆಲೆ? ನೀ ಉತ್ತರ ನಾ ದಕ್ಷಿಣ ಸೇರಲಾರದಂತರ, ತಾಳಿ ಹೇಗೆ ಬಾಳಿಯೇವು ವಿರಹವನು ನಿರಂತರ? ಇಲ್ಲಿ ಒಲುಮೆಗೆಲ್ಲಿ ಬೆಲೆ...

ಲೋಕನೀತಿಯ ಮೀರಿ

ಲೋಕನೀತಿಯ ಮೀರಿ ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ? ಮೂಕನೋವನು ಸಹಿಸಿ ನಗೆನಟಿಸಿ ಮಾಡಿಕೋ ಕಲ್ಲೆದೆ ಎಂಥ ಬೆಂಕಿಯೆ ಪ್ರೀತಿ ನುಂಗಿ ತಾಳುವ ನೀತಿ ಚುಚ್ಚುನುಡಿ ಇರಿನೋಟ ಮೂದಲೆ, ಕರುಣೆಯೇ ಇರದೇನೊ ಕರಿಯುವುದೆ ಗುರಿಯೇನೊ ಕಾಯುತಿದೆ...

ನಾನು ಎಲ್ಲಿ ಕರೆದೆ ನಿನ್ನ?

ನಾನು ಎಲ್ಲಿ ಕರೆದೆ ನಿನ್ನ? ನೀನೆ ಬಂದೆ ಬೆನ್ನಿಗೆ ಮುಗಿಲನೇರಿ ಅಲೆಯುತಿದ್ದ ನನ್ನ ಇಳಿಸಿ ಮಣ್ಣಿಗೆ ಕಾಡಿ ಬೇಡಿ ಭಾಷೆ ಹೂಡಿ ಹನಿ ಚಿಮ್ಮಿದೆ ಕಣ್ಣಲಿ ಗಂಡು ಬರಿಯ ಬೆಂಡೆ ಹೇಳು? ರುಚಿ ಮೊಳೆಯಿತು...

ಮಾತು ಮಾತಿಗೂ ಹಂಗಿಸುವೆ

ಮಾತು ಮಾತಿಗೂ ಹಂಗಿಸುವೆ ಉತ್ಸಾಹವನೇ ಭಂಗಿಸುವೆ ಸರಿಯೇನೇ ಸರಿಯೇನೇ, ನಿನ್ನೀ ಕೋಪದ ಪರಿಯೇನೆ? ಮಾತಿನ ವ್ಯೂಹದಿ ಬಂಧಿಸುವೆ ಜೀವದ ಮೋದವ ನಂದಿಸುವೆ ಸರಿಯೇನೇ ಸರಿಯೇನೇ, ಒಲವನೆ ಇರಿವುದು ತರವೇನೇ? ಹಾಲಿಗೆ ಹುಳಿಯನು ಸೇರಿಸುವೆ ಕೂಡಿದ...

ನಿನ್ನನೆಲ್ಲಿ ನಿಂದಿಸಿದೆ?

ನಿನ್ನನೆಲ್ಲಿ ನಿಂದಿಸಿದೆ, ಎಲ್ಲಿ ನಿನ್ನ ಹಂಗಿಸಿದೆ? ಇಲ್ಲದರ್ಥ ಕಲ್ಪಿಸುವೆ ಏನೊ ಮಾತಿಗೆ; ಯಾಕೆ ಇಂಥ ಇರಿವ ನೋಟ ನೂರು ದೂರ ಹೊರಿಸುವಾಟ ಮೂದಲಿಸುವ ಕಹಿವ್ಯಂಗ್ಯ ಮಾತು ಮಾತಿಗೆ? ಸೆಳಿದು ತಬ್ಬಿ ತೋಳಿನೊಳಗೆ ಬಾ ಅಪ್ಸರೆ...

ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ!

ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ! ನೀನೆ ಸರಿ ಅನ್ನಬೇಕು; ಪ್ರೀತಿಗಾಗಿಯೆ ಎಲ್ಲ ತೆತ್ತ ಜೀವವೆ ಹೀಗೆ ಆಡಿ ಕಾಡಿಸುವುದು ಸಾಕು. ಏಕಾಂತವೆನ್ನುವುದೆ ಇಲ್ಲ ನನಗೀಗ ಎದೆಯೊಳೆ ಬಿಡಾರ ಹೂಡಿರುವೆ; ಶಾಂತಿ ನೆಮ್ಮದಿ ಈಗ...

ಶಂಕೆಯೆಂಬ ಬೆಂಕಿ ಸೋಕಿ

ಶಂಕೆಯೆಂಬ ಬೆಂಕಿ ಸೋಕಿ ಬೇಯುವಾ ಮನ ಮೌನವಾಗಿ ನರಳುತಿದೆ ಉರಿದು ಹೂ ಬನ ಪಚ್ಚೆ ಕಾಡ ನಡುವೆ ಹರಿವ ಸ್ವಚ್ಛಧಾರೆಗೆ ನೂರು ತಿರುವು ನೂರು ಇಳಿವು ಒಲುಮೆ ಬಾಳಿಗೆ! ಜೀವ ಜೀವ ಹಾಡಿ ಹೆಣೆದ...