
ದಂಡ ಬಂತವ್ವ ದಂಡ ಸೊಲ್ಲಾಪುರದ ದಂಡ| ದಂಡ ನೋಡಿ ಬರತ ಹಡದವ್ವಾ| ಕೋಲೆನ್ನ ಕೋಲ|| ಹುಟ್ಟಿದ ಮಗಳವ್ವ ಕಟ್ಟಿ ಕಲ್ಲ ಇಳದಿಲ್ಲ| ಭ್ಯಾಡ ನನ ಮಗಳ ಹೊರಿಯಾಕ| ಕೋ|| ಭ್ಯಾಡ ಭ್ಯಾಡಂದರ ಭಿರಿಭಿರಿ ಹೋಗ್ಯಾಳ| ಹೋಗಿ ಅಗಸ್ಯಾಗ ನಿಂತಾಳ| ಕೋ|| ಢೇರ್ಯಾದ ಮ್ಯಾ...
ಕರಿಯಪೂರ ನಗರದಲ್ಲಿ | ಕಽವರವರು ಪಾಂಡವ್ರವರು | ಧರಿಯ ಮ್ಯಾಲ ಲೆತ್ತನಿಟ್ಟು ಜೂಜನಾಡ್ಯಾರ ||೧|| ಪರಮಪಾಪಿ ಶಕುನಿ ತಾನು| ಫಾಶಾದೊಳಗ ಫಕೀರನಾಗಿ| ಧರ್ಮರಾಜ ಧರುಣಿ ದೌಽಪತಿನ ಸೋತರ ||೨|| ಸೋತನಂತ ದುರ್ಯೋಧನ| ಸಂತೋಷದಿಂದ ಕೇಳಿದಾನ| ದೂತನ್ಹಚ್ಚಿದಾ...
ಅಂಕ ಬಂಕಽದೆವನ| ಟೊಂಕಿನ ಮ್ಯಾಲ ಕೈಽಯಿಟ್ಟು | ಡೊಂಕಽ ನಿಂತಾನ ಇವನ್ಯಾರ| ಕೋಲೆಣ್ಣ ಕೋಲ ||೧|| ಅವ ನನ್ನ ಅಽಣ್ಣನ| ಅವ ನನ್ನ ತಽಮ್ಮನ| ಅವ ನನ್ನ ಊರ ಒಡಿಯಽನ| ಕೋ ||೨|| ಅವಽ ನನ್ನ ಊರ| ಒಡಿಯಽನ ನನ್ನ ಮಗಳ| ಅವನಿಽಗಿ ನಿನಗ ಕೊಡತೀನ| ಕೋ ||೩|| ನ...
ವರಸೀಗಿ ಬರವೂದು| ಸರಸವ್ವ ಎಳ್ಳಾಮಾಸೀ| ಕೋಲಣ್ಣ ಕೋಲ ||೧|| ಏಳ ಮಂದಿ ನೆಗೇಣಿ ಮಕ್ಳು | ಬೆಳ್ಳೆ ಬೆಳಗಾಽನ ಏಳ್ರೆ| ಕೋ ||೨|| ಬೆಳ್ಳೆ ಬೆಳಗಾಽನ ಏಳ್ರೆ| ಮನಮಾರ ಸಾರಿಸರೆವ್ವಾ| ಕೋ ||೩|| ಮನಮಾರ ಸಾರಿಸರೆವ್ವಾ | ತಲಿಯಾರೆ ಎರಕೋರೆವ್ವಾ| ಕೋ ||೪...
ಮಾಗಿಽಯ ಹೊಡಿಯಾಗ ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ ನಾ ಹೋಗಿ ಒಂದ ತೆನಿಧಂಟ ತಿಂದರ ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ ಕೈಲಾಸಕ ||೧|| ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ ನಾ ಹೋಗಿ ಒಂದ ಹೊಡೆಧಂಟ ತಿಂದರ ಬಡಬಡಗಿಲೆ ಹೊಡೆದ್ಯೊ | ನಮ ...
ಕೂಸ ಕೂಸೆಂದೇನ ಕುಂದಽಲದ್ಹರಳಿಽಗಿ| ಮಂಡಲದಾಗಾಡೊ ಮಗನ ಗೋವಿಂದಾ|| ಕೂಸ ಕಂಡೀಽರೆ| ಅವ್ವ್ ನನ್ನ| ಬಾಲಽನ ಕಂಡಿಽರೆ ||೧|| ಸಣ್ಣಾಗಿ ಬೀಸಿಽದ ಸಂಣ್ಹಲ್ಲಿ ಮಾಡಿಽದ| ಬೆಣ್ಹೆಚ್ಚಿ ರೊಟ್ಟೀ ನಾ ಕುಡುವೆನವ್ವಾ|| ಕೂಸ ಕಂಡಿಽರೇ| ಅವ್ ನನ್ನ| ಬಾಲಽನ ಕ...
ಅಡವಿಯನ್ನಿ ಮರನೆ ಗಿಡವ ಬನ್ನಿ ಮರನೆ ಅಡವ್ಯಾಗೆ ಇರುವಂಥ ಸಾರಂಗ ಸರದೂಳಿ ಹೆಬ್ಬುಽಲಿ ಹುಲಿಕರಡಿ ಎಡಬಲ ಹಾಂವುತೇಳೋ ದೇವಾ| ಎನ್ನ ಮೇಲಾಡಿ ಶ್ರೀಗಂಗೀನ ತಂದಿ| ಎನ್ನ ತಪ್ಪೇನು ಕಂಡಿ ||೧|| ಪಟ್ಟಣದ ದಾರಿ ಮ್ಯಾಲ ಹಿಟ್ಟಗಳ್ಲಿನ ಮ್ಯಾಲ ಕತ್ತಿಽಯ ವರಿಯ...








